Travel | ಉಪ್ಪಿನ ಸಾಗರದ ನಡುವೆ ಮೈ ನವಿರೇಳಿಸುವ ಪಯಣ: ಇದೇ ನಿಜವಾದ ‘ರೋಡ್ ಟು ಹೆವನ್’!

ನಮ್ಮ ಭಾರತದಲ್ಲಿ ನೋಡಲೇಬೇಕಾದ ಅದ್ಭುತ ತಾಣಗಳ ಪಟ್ಟಿಗೆ ಹೊಸ ಸೇರ್ಪಡೆ ಗುಜರಾತ್‌ನ ‘ರೋಡ್ ಟು ಹೆವನ್’. ಕಚ್ ಜಿಲ್ಲೆಯ ಖಾವ್ಡಾದಿಂದ ಧೋಲವೀರಾವನ್ನು ಸಂಪರ್ಕಿಸುವ ಈ ಸುಮಾರು 30 ಕಿಲೋಮೀಟರ್ ಉದ್ದದ ರಸ್ತೆ ಈಗ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಈ ರಸ್ತೆಯ ಎರಡು ಬದಿಯಲ್ಲಿ ಹಾಲಿನಂತಹ ಬಿಳಿ ಉಪ್ಪಿನ ಮರುಭೂಮಿ ಹರಡಿಕೊಂಡಿದೆ. ರಸ್ತೆಯಲ್ಲಿ ಸಾಗುವಾಗ ನಾವು ನೀರಿನ ಮೇಲೆ ಅಥವಾ ಮೋಡಗಳ ನಡುವೆ ಸಾಗುತ್ತಿದ್ದೇವೆ ಎಂಬ ಭ್ರಮೆ ಉಂಟಾಗುತ್ತದೆ. ಮಳೆಗಾಲದ ನಂತರ, ಉಪ್ಪಿನ ಮರುಭೂಮಿಯು ನೀರಿನಿಂದ ಆವೃತವಾದಾಗ, ಆಕಾಶದ … Continue reading Travel | ಉಪ್ಪಿನ ಸಾಗರದ ನಡುವೆ ಮೈ ನವಿರೇಳಿಸುವ ಪಯಣ: ಇದೇ ನಿಜವಾದ ‘ರೋಡ್ ಟು ಹೆವನ್’!