Travel | ಈ ಮಾನ್ಸೂನ್ ಗೆ ಬಾದಾಮಿ ಹೋಗೋ ಪ್ಲಾನ್ ಹಾಕಿದ್ದೀರಾ? ಹಾಗಿದ್ರೆ ಬೆಸ್ಟ್ ಪ್ಲೇಸ್ ಇಲ್ಲಿದೆ ನೋಡಿ

ಮಳೆಗಾಲದಲ್ಲಿ ಪ್ರವಾಸ ಹೋಗಲು ಬಯಸುವವರಿಗೆ ಉತ್ತರ ಕರ್ನಾಟಕದ ಐತಿಹಾಸಿಕ ನಗರ ಬಾದಾಮಿ ಬೆಸ್ಟ್ ಪ್ಲೇಸ್. ಕೆಂಪು ಬಂಡೆಗಳ ಬೆಟ್ಟಗಳು, ಗುಹಾ ದೇವಾಲಯಗಳು, ಐತಿಹಾಸಿಕ ಸ್ಮಾರಕಗಳು ಹಾಗೂ ಹಸಿರಿನಿಂದ ಕಂಗೊಳಿಸುವ ಪ್ರಕೃತಿ ಸೌಂದರ್ಯ ಬಾದಾಮಿಯ ವಿಶೇಷತೆ. ಮಾನ್ಸೂನ್ ಸಮಯದಲ್ಲಿ ಇಲ್ಲಿನ ಸೌಂದರ್ಯ ಇನ್ನಷ್ಟು ಮನಮೋಹಕವಾಗಿರುತ್ತದೆ. ಬಾದಾಮಿ ಗುಹಾ ದೇವಾಲಯಗಳು ಬಾದಾಮಿಯ ಪ್ರಮುಖ ಆಕರ್ಷಣೆಯಾದ ಈ ಗುಹಾ ದೇವಾಲಯಗಳು ಚಾಲುಕ್ಯರ ವಾಸ್ತುಶಿಲ್ಪದ ಅದ್ಭುತ ಮಾದರಿಯಾಗಿದೆ. ಕಲ್ಲಿನಲ್ಲಿ ಕೆತ್ತಿದ ಶಿಲ್ಪಗಳು, ಪುರಾತನ ದೇವಾಲಯಗಳು ಹಾಗೂ ಬೆಟ್ಟದ ಮೇಲಿನಿಂದ ಕಾಣುವ ನೋಟ ಪ್ರವಾಸಿಗರನ್ನು … Continue reading Travel | ಈ ಮಾನ್ಸೂನ್ ಗೆ ಬಾದಾಮಿ ಹೋಗೋ ಪ್ಲಾನ್ ಹಾಕಿದ್ದೀರಾ? ಹಾಗಿದ್ರೆ ಬೆಸ್ಟ್ ಪ್ಲೇಸ್ ಇಲ್ಲಿದೆ ನೋಡಿ