Travel | ಅಪಾಯವೇ ಇಲ್ಲಿನ ಆಕರ್ಷಣೆ! ಪ್ರವಾಸಿಗರ ಹಾಟ್ ಫೇವರಿಟ್ ‘ಹಿಂದೂಸ್ತಾನ್-ಟಿಬೆಟ್’ ರೋಡ್ ಟ್ರಿಪ್

ಪ್ರವಾಸ ಅಂದಮೇಲೆ ಬರೀ ಸುಂದರ ತಾಣಗಳಷ್ಟೇ ಇರಬಾರದು, ಅಲ್ಲಿ ಸಾಹಸವೂ ಮೈಮನ ರೋಮಾಂಚನಗೊಳಿಸುವಂತಿರಬೇಕು. ಅದಕ್ಕಾಗಿಯೇ ವಿಶ್ವದ ಅತ್ಯಂತ ಅಪಾಯಕಾರಿ ಹಾಗೂ ಅದ್ಭುತ ರಸ್ತೆ ಎಂದು ಕರೆಯಲ್ಪಡುವ ಹಿಂದೂಸ್ತಾನ್-ಟಿಬೆಟ್ ಹೆದ್ದಾರಿ (NH-5) ಪ್ರತಿಯೊಬ್ಬ ರೋಡ್ ಟ್ರಿಪ್ ಪ್ರೇಮಿಯ ಬಕೆಟ್ ಲಿಸ್ಟ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಈ ರಸ್ತೆಯ ಅತಿದೊಡ್ಡ ಆಕರ್ಷಣೆ ಎಂದರೆ ಪರ್ವತಗಳನ್ನೇ ಕೊರೆದು ಮಾಡಿದ ಅರ್ಧಚಂದ್ರಾಕೃತಿಯ ಸುರಂಗ ಹಾದಿಗಳು. ತಲೆಯ ಮೇಲೆ ಬೃಹತ್ ಬಂಡೆಗಳು, ಪಕ್ಕದಲ್ಲೇ ಪಾತಾಳದಂತಹ ಕಣಿವೆ. ಇದು ನೀಡುವ ಕಿಕ್ ಬೇರೆಲ್ಲೂ ಸಿಗದು. ಶಿಮ್ಲಾದಿಂದ ಆರಂಭವಾಗಿ ಕಿನ್ನೌರ್ … Continue reading Travel | ಅಪಾಯವೇ ಇಲ್ಲಿನ ಆಕರ್ಷಣೆ! ಪ್ರವಾಸಿಗರ ಹಾಟ್ ಫೇವರಿಟ್ ‘ಹಿಂದೂಸ್ತಾನ್-ಟಿಬೆಟ್’ ರೋಡ್ ಟ್ರಿಪ್