Travel | ಮುಂಗಾರಿನ ಪ್ರವಾಸ ದುರಂತವಾಗದಿರಲಿ: ಸುರಕ್ಷಿತ ಪ್ರಯಾಣಕ್ಕೆ ಇಲ್ಲಿದೆ ಟಿಪ್ಸ್

ಜಿಟಿ ಜಿಟಿ ಸುರಿಯುವ ಮಳೆ, ಮಂಜಿನ ಮುಸುಕಿನ ನಡುವೆ ಕಂಗೊಳಿಸುವ ಪಶ್ಚಿಮ ಘಟ್ಟಗಳ ಸಾಲು, ಹಾಲಿನ ನೊರೆಯಂತೆ ಧುಮುಕುವ ಜಲಪಾತಗಳು, ಮುಂಗಾರಿನ ಅವಧಿಯಲ್ಲಿ ಪ್ರಕೃತಿಯ ಸೌಂದರ್ಯವನ್ನು ಕಣ್ಣುಂಬಿಕೊಳ್ಳುವುದೇ ಒಂದು ಅದ್ಭುತ ಅನುಭವ. ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲಿ ‘ಮಳೆಗಾಲದ ಪ್ರವಾಸ’ ಭಾರಿ ಜನಪ್ರಿಯತೆ ಪಡೆಯುತ್ತಿದೆ. ಆದರೆ, ಮಳೆಗಾಲದ ಸೌಂದರ್ಯದಷ್ಟೇ ಅದರ ಹಿಂದಿರುವ ಪ್ರಕೃತಿ ವಿಕೋಪಗಳ ಅಪಾಯವೂ ದೊಡ್ಡದಾಗಿದೆ. ಭಾರಿ ಮಳೆ, ಭೂಕುಸಿತ, ಜಾರು ರಸ್ತೆಗಳು ಮತ್ತು ಹಠಾತ್ ಪ್ರವಾಹಗಳು ಪ್ರವಾಸದ ಆನಂದವನ್ನು ವಿಷಾದವಾಗಿ ಬದಲಿಸಬಲ್ಲವು. ಹಾಗಾಗಿ, ಮುಂಗಾರಿನ … Continue reading Travel | ಮುಂಗಾರಿನ ಪ್ರವಾಸ ದುರಂತವಾಗದಿರಲಿ: ಸುರಕ್ಷಿತ ಪ್ರಯಾಣಕ್ಕೆ ಇಲ್ಲಿದೆ ಟಿಪ್ಸ್