Travel | ಹಿಮಾಲಯದ ನಿಗೂಢ ಸೌಂದರ್ಯ.. ಪ್ರವಾಸಿಗರ ನೆಚ್ಚಿನ ತಾಣ ‘Spiti Valley’ ವಿಶೇಷತೆಗಳೇನು?
ಭಾರತದ ಹಿಮಾಚಲ ಪ್ರದೇಶದಲ್ಲಿರುವ ಸ್ಪಿತಿ ಕಣಿವೆ ಇತ್ತೀಚಿನ ವರ್ಷಗಳಲ್ಲಿ ಟ್ರಾವೆಲರ್ಸ್‌ಗಳ ಹಾಟ್ ಫೇವರಿಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ. ಸಮುದ್ರ ಮಟ್ಟದಿಂದ ಸುಮಾರು 12,500 ಅಡಿ ಎತ್ತರದಲ್ಲಿರುವ ಈ ತಾಣವನ್ನು “ಶೀತ ಮರುಭೂಮಿ” ಎಂದೇ ಕರೆಯಲಾಗುತ್ತದೆ. ಹಾಗಾದರೆ, ಪ್ರವಾಸಿಗರು ಇಲ್ಲಿಗೆ ತಂಡೋಪತಂಡವಾಗಿ ಲಗ್ಗೆ ಇಡಲು ಕಾರಣವೇನು? ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್: ಜಗತ್ತಿನ ಅತ್ಯಂತ ಅಪಾಯಕಾರಿ ಮತ್ತು ರೋಚಕ ರಸ್ತೆಗಳು ಇಲ್ಲಿವೆ. ಬೈಕ್ ರೈಡರ್ಸ್ ಮತ್ತು ಆಫ್-ರೋಡಿಂಗ್ ಪ್ರಿಯರಿಗೆ ಇದು ಜೀವಮಾನದ ಸಾಧನೆಯಂತೆ ಭಾಸವಾಗುತ್ತದೆ. ಎತ್ತರದ ಪರ್ವತಗಳ ನಡುವೆ … Continue reading Travel | ಹಿಮಾಲಯದ ನಿಗೂಢ ಸೌಂದರ್ಯ.. ಪ್ರವಾಸಿಗರ ನೆಚ್ಚಿನ ತಾಣ ‘Spiti Valley’ ವಿಶೇಷತೆಗಳೇನು?
Copy and paste this URL into your WordPress site to embed
Copy and paste this code into your site to embed