Travel | ಚಾರಣಿಗರ ಸ್ವರ್ಗ ಕ್ಯಾತನಮಕ್ಕಿ: ಒಮ್ಮೆಯಾದ್ರೂ ಫ್ರೆಂಡ್ಸ್ ಜೊತೆ ಈ ಪ್ಲೇಸ್ ಗೆ ಟ್ರೆಕಿಂಗ್ ಹೋಗ್ಲೇಬೇಕು

ಹೊಸದಿಗಂತ ಡಿಜಿಟಲ್ ಡೆಸ್ಕ್: ನಗರದ ಗದ್ದಲ, ಟ್ರಾಫಿಕ್, ಮೊಬೈಲ್, ಕೆಲಸದ ಒತ್ತಡ… ಇವೆಲ್ಲವನ್ನೂ ಕೆಲ ಸಮಯ ಮರೆತು ಪ್ರಕೃತಿಯ ಮಡಿಲಲ್ಲಿ ಕಳೆದು ಬರಬೇಕು ಅನಿಸಿದರೆ, ಚಿಕ್ಕಮಗಳೂರು ಜಿಲ್ಲೆಯ ಕ್ಯಾತನಮಕ್ಕಿ (Kyatanamakki) ಟ್ರೆಕ್ ನಿಮ್ಮ ಲಿಸ್ಟ್‌ನಲ್ಲಿ ಇರಲೇಬೇಕು. ಮಳೆಗಾಲದಲ್ಲಿ ಹಸಿರು ಹೊದಿಕೆ ಹೊದ್ದ ಬೆಟ್ಟಗಳು, ಮೋಡಗಳ ನಡುವೆ ಸಾಗುವ ಕಾಲುದಾರಿ, ಈ ಸ್ಥಳವನ್ನು ಚಾರಣಿಗರ ನೆಚ್ಚಿನ ತಾಣವನ್ನಾಗಿಸಿವೆ. ಮಳೆಗಾಲದಲ್ಲಿ ಮತ್ತಷ್ಟು ಸುಂದರ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಕ್ಯಾತನಮಕ್ಕಿಯ ಸೌಂದರ್ಯ ಮತ್ತಷ್ಟು ಹೆಚ್ಚಾಗುತ್ತದೆ. ಮಳೆಯ ಹನಿಗಳು, ಹಸಿರಿನಿಂದ ಕಂಗೊಳಿಸುವ ಬೆಟ್ಟಗಳು, ಚಿಕ್ಕ … Continue reading Travel | ಚಾರಣಿಗರ ಸ್ವರ್ಗ ಕ್ಯಾತನಮಕ್ಕಿ: ಒಮ್ಮೆಯಾದ್ರೂ ಫ್ರೆಂಡ್ಸ್ ಜೊತೆ ಈ ಪ್ಲೇಸ್ ಗೆ ಟ್ರೆಕಿಂಗ್ ಹೋಗ್ಲೇಬೇಕು