Wednesday, July 6, 2022

Latest Posts

ಟ್ರೆಂಡ್ ಆಗುತ್ತಿದೆ #Boycott 83, ಇದಕ್ಕೆ ಕಾರಣ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ರಣ್‌ವೀರ್ ಸಿಂಗ್ ಅಭಿನಯದ 83 ತೆರೆ ಮೇಲೆ ಬಂದಿದ್ದು, ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಬಂದಿದೆ. ಆದರೆ ಒಂದು ವರ್ಗದ ಜನ ಈ ಸಿನಿಮಾವನ್ನು ವಿರೋಧಿಸುತ್ತಿದ್ದಾರೆ. ಸಿನಿಮಾ ಬ್ಯಾನ್ ಮಾಡಿ ಎಂದು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ. ಬಾಯ್‌ಕಾಟ್ 83 ಹ್ಯಾಷ್‌ಟ್ಯಾಗ್‌ನ್ನು ಎಲ್ಲಾ ಕಡೆ ಹಾಕಿ ಟ್ರೆಂಡ್ ಮಾಡುತ್ತಿದ್ದಾರೆ.
ಈ ಹಿಂದೆ ರಣ್‌ವೀರ್ ಸಿಂಗ್ ಸುಶಾಂತ್ ಸಿಂಗ್ ರಾಜಪೂತ್ ಅವರ ಜಾಹೀರಾತೊಂದಕ್ಕೆ ವಿರೋಧಿಸಿದ್ದರು. ಅದನ್ನು ವ್ಯಂಗ್ಯ ಮಾಡಿದ್ದರು ಎನ್ನಲಾಗಿದೆ.
ಅದೇ ಹಿನ್ನೆಲೆಯಲ್ಲಿ ಇದೀಗ ಸುಶಾಂತ್ ಅಭಿಮಾನಿಗಳು ಬಾಯ್‌ಕಾಟ್ 83 ಎನ್ನುತ್ತಿದ್ದಾರೆ.
ಆದರೆ ವಿರೋಧದ ನಡುವೆಯೂ ಸಿನಿಮಾ ಭರ್ಜರಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss