ಸಾಮಾಗ್ರಿಗಳು
ಅಕ್ಕಿ
ಉದ್ದಿನಬೇಳೆ
ಉಪ್ಪು
ಸೋಡಾ ಪುಡಿ
ತುಪ್ಪ
ಚಟ್ನಿಪುಡಿಗೆ
ಶೇಂಗಾ
ಬೆಲ್ಲ
ಬೆಳ್ಳುಳ್ಳಿ
ಖಾರದಪುಡಿ
ಮಾಡುವ ವಿಧಾನ
ಮೊದಲು ಅಕ್ಕಿ ಹಾಗೂ ಉದ್ದಿನ ಬೇಳೆ ನೆನೆಸಿ ರುಬ್ಬಿ ಅದಕ್ಕೆ ಉಪ್ಪು, ಸೋಡಾ ಹಾಕಿ
ನಂತರ ಇಡ್ಲಿ ಬೇಯಲು ಇಡಿ
ಶೇಂಗಾ ಹುರಿದುಕೊಂಡು, ಅದಕ್ಕೆ ಬೆಲ್ಲ, ಉಪ್ಪು, ಖಾರದಪುಡಿ ಹಾಗೂ ಬೆಳ್ಳುಳ್ಳಿ ಹಾಕಿ
ನಂತರ ಬೆಂದ ಇಡ್ಲಿ ಮೇಲೆ ಪುಡಿ ಉದುರಿಸಿ, ತುಪ್ಪ ಹಾಕಿದರೆ ಘೀ ಪುಡಿ ಇಡ್ಲಿ ರೆಡಿ