Wednesday, July 6, 2022

Latest Posts

ಟ್ರೆಂಡಿಂಗ್ ವಿಡಿಯೊ: ಆನಂದ ಮಹೀಂದ್ರರ ಮನಗೆದ್ದ ದಿವ್ಯಾಂಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೈಗಾರಿಕೋದ್ಯಮಿ ಆನಂದ ಮಹೀಂದ್ರ ಅವರು ದಿವ್ಯಾಂಗರೊಬ್ಬರ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ವಿಡಿಯೋದಲ್ಲಿ ದಿವ್ಯಾಂಗರೊಬ್ಬರು ತಮಗೆ ಬೇಕಾದಂತೆ ವಾಹನವೊಂದನ್ನು ವಿನ್ಯಾಸ ಮಾಡಿಕೊಂಡು ಗಾಡಿ ಓಡಿಸುತ್ತಿದ್ದಾರೆ.
ಐದು ವರ್ಷದಿಂದ ಇದೇ ರೀತಿ, ರಸ್ತೆಯಲ್ಲಿ ಎಲ್ಲ ವಾಹನಗಳ ಮಧ್ಯೆ ಆತ್ಮಸ್ಥೈರ್ಯದಿಂದ ಗಾಡಿ ಓಡಿಸುವ ದಿವ್ಯಾಂಗ ಆನಂದ ಮಹೀಂದ್ರ ಅವರ ಮನಗೆದ್ದಿದ್ದಾರೆ.
ಇವರ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದು, ಇದು ಎಷ್ಟು ಹಳೆಯದು ಅಥವಾ ಎಲ್ಲಿಂದ ಬಂದ ವಿಡಿಯೋ ಎಂದು ನನಗೆ ತಿಳಿದಿಲ್ಲ. ಆದರೆ ಈ ವ್ಯಕ್ತಿ ನೋಡಿ ನಾನು ವಿಸ್ಮಯನಾಗಿದ್ದೇನೆ ಎಂದಿದ್ದಾರೆ.
ಯಾವ ರೀತಿ ದಿವ್ಯಾಂಗ ಆನಂದ ಮಹೀಂದ್ರಾ ಅವರ ಮನಗೆದ್ದಿದ್ದಾರೆ ವಿಡಿಯೋ ನೋಡಿ..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss