ಆಪರೇಷನ್ ಸಿಂದೂರ ವೀರರಿಗೆ ಗೌರವ ನಮನ: ದೇಶಕ್ಕಾಗಿ ಪ್ರಾಣತೆತ್ತ 6 ಯೋಧರ ಹೆಸರು ಪ್ರಕಟ!
ಹೊಸದಿಗಂತ ಡಿಜಿಟಲ್ ಡೆಸ್ಕ್: 2025ರ ಮೇ ತಿಂಗಳಲ್ಲಿ ನಡೆದ ಐತಿಹಾಸಿಕ ‘ಆಪರೇಷನ್ ಸಿಂದೂರ’ ಸೇನಾ ಕಾರ್ಯಾಚರಣೆಯಲ್ಲಿ ವೀರಮರಣ ಹೊಂದಿದ 6 ಭಾರತೀಯ ಯೋಧರ ಹೆಸರುಗಳನ್ನು ಸರ್ಕಾರ ಮೊದಲ ಬಾರಿಗೆ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತೀಯ ಭೂಸೇನೆಯ ಐವರು ಮತ್ತು ವಾಯುಸೇನೆಯ (IAF) ಒಬ್ಬರು ಸೇರಿದಂತೆ ಒಟ್ಟು ಆರು ಸೈನಿಕರು ದೇಶಕ್ಕಾಗಿ ಸರ್ವೋಚ್ಚ ತ್ಯಾಗ ಮಾಡಿದ್ದಾರೆ. ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ 3D ಇಮ್ಮರ್ಶನ್ ಹುತಾತ್ಮ ಯೋಧರ ಈ ಅತ್ಯುನ್ನತ ಬಲಿದಾನವನ್ನು ಗೌರವಿಸಲು ದೆಹಲಿಯ ರಾಷ್ಟ್ರೀಯ … Continue reading ಆಪರೇಷನ್ ಸಿಂದೂರ ವೀರರಿಗೆ ಗೌರವ ನಮನ: ದೇಶಕ್ಕಾಗಿ ಪ್ರಾಣತೆತ್ತ 6 ಯೋಧರ ಹೆಸರು ಪ್ರಕಟ!
Copy and paste this URL into your WordPress site to embed
Copy and paste this code into your site to embed