ಕುತ್ತಾರು ಸರ್ಕಲ್ ವಿವಾದಕ್ಕೆ ಮಂಗಳ: ನೂತನ ‘ಸೌಹಾರ್ದ ವೃತ್ತ’ ಉದ್ಘಾಟಿಸಿದ ಸಚಿವ ಖಾದರ್
ಹೊಸದಿಗಂತ ವರದಿ ಉಳ್ಳಾಲ: ವೃತ್ತದ ನಾಮಕರಣ ವಿಚಾರದಲ್ಲಿ ವಿವಾದದ ಕೇಂದ್ರ ಬಿಂದುವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕುತ್ತಾರು ಜಂಕ್ಷನ್ ನಲ್ಲಿ ಕೊನೆಗೂ ಸೌಹಾರ್ದದ ಹೆಸರಲ್ಲಿ ವೃತ್ತವೊಂದು ನಿರ್ಮಾಣಗೊಂಡಿದೆ. ನೂತನವಾಗಿ ನಿರ್ಮಾಣಗೊಂಡಿರುವ ಸೌಹಾರ್ದ ವೃತ್ತವನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಲೋಕಾರ್ಪಣೆಗೊಳಿಸಿದರು. ಕಳೆದ ಮೇ ತಿಂಗಳಿನಲ್ಲಿ ಕುತ್ತಾರು ಜಂಕ್ಷನ್ ನಲ್ಲಿ ನಿಟ್ಟೆ ಪರಿಗಣಿತ ವಿವಿ ಪ್ರಾಯೋಜಕತ್ವದಲ್ಲಿ ವೃತ್ತವೊಂದನ್ನ ನಿರ್ಮಿಸುತ್ತಿರುವ ಹಂತದಲ್ಲಿ ವೃತ್ತಕ್ಕೆ ಕೊರಗಜ್ಜನ ಹೆಸರು ಇಡಬಾರದೆಂದು ಆಕ್ಷೇಪ ವ್ಯಕ್ತಪಡಿಸಿ ಸ್ಥಳೀಯ ಶಾಸಕರು ಹಾಗೂ ಸ್ಪೀಕರ್ ಆಗಿದ್ದ ಯು.ಟಿ. ಖಾದರ್ … Continue reading ಕುತ್ತಾರು ಸರ್ಕಲ್ ವಿವಾದಕ್ಕೆ ಮಂಗಳ: ನೂತನ ‘ಸೌಹಾರ್ದ ವೃತ್ತ’ ಉದ್ಘಾಟಿಸಿದ ಸಚಿವ ಖಾದರ್
Copy and paste this URL into your WordPress site to embed
Copy and paste this code into your site to embed