spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದೀರ್ಘ ಉಸಿರಾಟಕ್ಕೆ ತೊಂದರೆ ಆಗ್ತಿದ್ಯಾ? ಮನೆಯಲ್ಲೇ ಈ ಭಂಗಿಗಳಲ್ಲಿ ಉಸಿರಾಡಿ…

- Advertisement -Nitte

ಕೆಲವರಿಗೆ ದೀರ್ಘ ಉಸಿರಾಟ ಯಾವಾಗಲೂ ಆಗುವುದಿಲ್ಲ, ಉಸಿರಾಟದ ತೊಂದರೆ ಅವರನ್ನು ಕಾಡುತ್ತದೆ. ಮೆಟ್ಟಿಲು ಹತ್ತುವಾಗ, ಊಟ ಮಾಡಿದಾಗ, ಒತ್ತಡಕ್ಕೊಳಗಾದಾಗ ಉಸಿರಾಟ ಕಷ್ಟವಾಗುತ್ತದೆ, ಹೀಗಿರುವಾಗ ಈ ರೀತಿ ಮಾಡಿದರೆ ತಕ್ಷಣವೇ ಉಸಿರಾಟ ಮಾಮೂಲಿ ಆಗುತ್ತದೆ.

  • ಮೂಗಿನಿಂದ ಉಸಿರು ತೆಗೆದುಕೊಂಡು ಒಂದು ಸೆಕೆಂಡ್ ಹೋಲ್ಡ್ ಮಾಡಿ, ಬಾಯಿಯಿಂದ ವಿಶಲ್ ಹೊಡೆಯುವ ರೀತಿ ಉಸಿರುಬಿಡಿ.
  • ಕಮೋಡ್‌ನಲ್ಲಿ ಕೂರುವ ಭಂಗಿಯಲ್ಲಿ ಚೇರ್‌ಮೇಲೆ ಕುಳಿತು ಉಸಿರಾಡಿ.
  • ಟೇಬಲ್ ಮೇಲೆ ದಿಂಬು ಹಾಕಿ, ಅದಕ್ಕೆ ತಲೆಕೊಟ್ಟು ಮಲಗಿ ಉಸಿರಾಡಲು ಯತ್ನಿಸಿ.
  • ಗೋಡೆಗೆ ಒರಗಿನಿಂತು ಉಸಿರಾಡಲು ಪ್ರಯತ್ನಿಸಿ.
  • ಟೇಬಲ್‌ಗೆ ಕೈ ಸಪೋರ್ಟ್ ಕೊಟ್ಟು ಉಸಿರಾಡಿ, ಟೇಬಲ್ ತಳ್ಳುವಾಗ ಹೇಗೆ ನಿಲ್ಲುತ್ತೇವೆ ಹಾಗೆ.
  • ತಲೆಗೆ ಎರಡು ದಿಂಬು, ಕಾಲ ಕೆಳಗೆ ಎರಡು ದಿಂಬು ಹಾಕಿ ಮಲಗಿ.
  • ಫ್ಯಾನ್ ಹಾಕಿ ಅಥವಾ ಕಿಟಕಿ ತೆಗೆಯಿರಿ.
  • ಕಾಫಿ ಕುಡಿಯುವ ಅಭ್ಯಾಸ ಇದ್ದರೆ ಕುಡಿಯಿರಿ. ಇದು ಕೂಡ ಉಸಿರಾಟಕ್ಕೆ ಸಹಾಯ ಮಾಡುತ್ತದೆ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss