ಯಮರೂಪಿಯಾಗಿ ಬಂದ ಟ್ರಕ್: ಕೆಲಸ ಮುಗಿಸಿ ಹೊರಟ 8 ಮಹಿಳಾ ಕಾರ್ಮಿಕರು ಸೇರಿದ್ದು ಮಸಣ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯ ನಾಗ್ಪುರ–ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ಮಹಿಳಾ ಕಾರ್ಮಿಕರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಮಹಿಳಾ ಕಾರ್ಮಿಕರ ಗುಂಪೊಂದು ಎಕ್ಸ್‌ಪ್ರೆಸ್‌ವೇಯಲ್ಲಿ ಸ್ವಚ್ಛತಾ ಕೆಲಸ ಮುಗಿಸಿ ಟೆಂಪೊದಲ್ಲಿ ಮನೆಗೆ ಮರಳಲು ಸಿದ್ಧರಾಗಿದ್ದರು. ಈ ವೇಳೆ ಮುಂಬೈ ಕಡೆಗೆ ವೇಗವಾಗಿ ಸಾಗುತ್ತಿದ್ದ ಟ್ರಕ್ ಹಿಂಬದಿಯಿಂದ ಬಂದು ಟೆಂಪೊಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಏಳು ಮಹಿಳೆಯರು … Continue reading ಯಮರೂಪಿಯಾಗಿ ಬಂದ ಟ್ರಕ್: ಕೆಲಸ ಮುಗಿಸಿ ಹೊರಟ 8 ಮಹಿಳಾ ಕಾರ್ಮಿಕರು ಸೇರಿದ್ದು ಮಸಣ
Copy and paste this URL into your WordPress site to embed
Copy and paste this code into your site to embed