ದೇಹ, ಮನಸ್ಸು, ಆತ್ಮದ ಸಮತೋಲನವೇ ಮನುಷ್ಯನ ನಿಜವಾದ ಆರೋಗ್ಯ: ರಾಘವೇಶ್ವರ ಶ್ರೀ
ಹೊಸ ದಿಗಂತ ಡಿಜಿಲ್ ಡೆಸ್ಕ್: ದೇಹದಲ್ಲಿ ಸಪ್ತ ಧಾತುಗಳಿದ್ದು, ಈ ಧಾತುಗಳು ಒಂದಕ್ಕೊಂದು ಸಾಮ್ಯವಾಗಿದ್ದಾಗ ಆರೋಗ್ಯ. ಧಾತುಗಳಲ್ಲಿ ವೈಷಮ್ಯ ಉಂಟಾದಾಗ ಅದೇ ಅನಾರೋಗ್ಯ ಎಂಬುದಾಗಿ ಆರೋಗ್ಯ ಶಾಸ್ತ್ರ ಹೇಳಿದ್ದು, ಆಯುರ್ವೇದದ ಮುಖ್ಯ ಲಕ್ಷ್ಯವೇ ಧಾತುಗಳ ಸಾಮ್ಯವಾಗಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ. ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ’ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಬುಧವಾರದ ’ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅವರು ಪ್ರವಚನ ಅನುಗ್ರಹಿಸಿದರು. ಆರೋಗ್ಯವೆಂದರೆ ರೋಗವಿಲ್ಲದ ಸ್ಥಿತಿಯಲ್ಲ … Continue reading ದೇಹ, ಮನಸ್ಸು, ಆತ್ಮದ ಸಮತೋಲನವೇ ಮನುಷ್ಯನ ನಿಜವಾದ ಆರೋಗ್ಯ: ರಾಘವೇಶ್ವರ ಶ್ರೀ
Copy and paste this URL into your WordPress site to embed
Copy and paste this code into your site to embed