ಫಾರ್ಮಾ ಕಂಪನಿಗಳಿಗೆ ಮಂಡೆಬಿಸಿ: ಬ್ರಾಂಡೆಡ್ ಔಷಧಗಳಿಗೆ 100% ಟ್ಯಾರಿಫ್ ಘೋಷಿಸಿದ ಟ್ರಂಪ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಜಾಗತಿಕ ವ್ಯಾಪಾರ ವಲಯದಲ್ಲಿ ಸಂಚಲನ ಮೂಡಿಸುವ ನಿರ್ಧಾರ ಕೈಗೊಂಡಿದ್ದು, ಕೆಲವು ಫಾರ್ಮಾ ಉತ್ಪನ್ನಗಳ ಮೇಲೆ ಶೇ.100ರಷ್ಟು ಟ್ಯಾರಿಫ್ ವಿಧಿಸುವ ಹೊಸ ನೀತಿಯನ್ನು ಘೋಷಿಸಿದ್ದಾರೆ. ಈ ಕ್ರಮವು ವಿಶೇಷವಾಗಿ ಅಮೆರಿಕದ ‘ಮೋಸ್ಟ್ ಫೇವರ್ಡ್ ನೇಶನ್’ (MFN) ದರ ವ್ಯವಸ್ಥೆಗೆ ಸೇರದ ಕಂಪನಿಗಳು ಮತ್ತು ದೇಶಗಳನ್ನು ಗುರಿಯಾಗಿಸಿದೆ. ಹೊಸ ಆದೇಶದ ಪ್ರಕಾರ ಪೇಟೆಂಟ್ ಹೊಂದಿರುವ ಔಷಧ ಉತ್ಪನ್ನಗಳು ಮತ್ತು ಸಂಬಂಧಿತ ಇನ್‌ಪುಟ್‌ಗಳ ಮೇಲೆ ಈ ಸುಂಕ ಅನ್ವಯವಾಗಲಿದೆ. ಅಮೆರಿಕ … Continue reading ಫಾರ್ಮಾ ಕಂಪನಿಗಳಿಗೆ ಮಂಡೆಬಿಸಿ: ಬ್ರಾಂಡೆಡ್ ಔಷಧಗಳಿಗೆ 100% ಟ್ಯಾರಿಫ್ ಘೋಷಿಸಿದ ಟ್ರಂಪ್
Copy and paste this URL into your WordPress site to embed
Copy and paste this code into your site to embed