ಬೀಜಿಂಗ್​ಗೆ ಕಾಲಿಟ್ಟ ಟ್ರಂಪ್‌: ಚೀನಾ ಜೊತೆ ಮಹತ್ವದ ಚರ್ಚೆಗೆ ಅಮೆರಿಕ ಪ್ಲಾನ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷಕ್ಕೆ ತಾರ್ಕಿಕ ಅಂತ್ಯ ಹಾಡುವಲ್ಲಿ ವಿಫಲವಾದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಚೀನಾದ ರಾಜಧಾನಿ ಬೀಜಿಂಗ್‌ ಪ್ರಯಾಣ ಬೆಳೆಸಿದ್ದಾರೆ. 2017ರ ಬಳಿಕ ಟ್ರಂಪ್ ಅವರ ಮೊದಲ ಚೀನಾ ಭೇಟಿ ಇದಾಗಿದ್ದು, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಬೀಜಿಂಗ್‌ಗೆ ಆಗಮಿಸಿದ ಟ್ರಂಪ್​ಗೆ ಅದ್ಭುತ ಸ್ವಾಗತ ದೊರಕಿದ್ದು, ಅಮೇರಿಕನ್ ಮತ್ತು ಚೀನೀ ಧ್ವಜಗಳನ್ನು ಬೀಸುತ್ತಾ ಬರಮಾಡಿಕೊಂಡರು. ಈ ಭೇಟಿಯಲ್ಲಿ ವ್ಯಾಪಾರ ಸುಂಕಗಳು ಮತ್ತು ಕೃತಕ ಬುದ್ಧಿಮತ್ತೆ … Continue reading ಬೀಜಿಂಗ್​ಗೆ ಕಾಲಿಟ್ಟ ಟ್ರಂಪ್‌: ಚೀನಾ ಜೊತೆ ಮಹತ್ವದ ಚರ್ಚೆಗೆ ಅಮೆರಿಕ ಪ್ಲಾನ್!