ಇರಾನ್ ಮೇಲೆ ದಾಳಿ ‘ಆಪರೇಷನ್ ಎಪಿಕ್ ಫ್ಯೂರಿ’ ಎಂದ ಟ್ರಂಪ್: ಸರ್ಕಾರ ಉರುಳಿಸುವುದೇ ನಮ್ಮ ಗುರಿ ಎಂದ ದೊಡ್ಡಣ್ಣ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಾವು ಅವರ ನೌಕಾಪಡೆಯನ್ನು ನಾಶಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇರಾನ್, ಸೇನೆ, ನೌಕಾಪಡೆ ಮತ್ತು ಕ್ಷಿಪಣಿ ತಾಣಗಳನ್ನು ನಾಶಪಡಿಸುವುದಾಗಿ ಪ್ರತಿಜ್ಞೆ ಮಾಡಿದ ಟ್ರಂಪ್ , ಇರಾನಿಯನ್ನರು ತಮ್ಮ ಸರ್ಕಾರವನ್ನು ಉರುಳಿಸಬೇಕು ಎಂದು ಕರೆ ನೀಡಿದರು. ಇಸ್ಲಾಮಿಕ್ ಗಣರಾಜ್ಯದ ಮಿಲಿಟರಿಯನ್ನು ನಾಶಮಾಡುವುದು ಮತ್ತು 1979ರ ಕ್ರಾಂತಿಯ ನಂತರ ಅಧಿಕಾರದಲ್ಲಿರುವ ಸರ್ಕಾರವನ್ನು ಉರುಳಿಸುವುದು ನಮ್ಮ ಗುರಿಯಾಗಿದೆ. ನಾವು … Continue reading ಇರಾನ್ ಮೇಲೆ ದಾಳಿ ‘ಆಪರೇಷನ್ ಎಪಿಕ್ ಫ್ಯೂರಿ’ ಎಂದ ಟ್ರಂಪ್: ಸರ್ಕಾರ ಉರುಳಿಸುವುದೇ ನಮ್ಮ ಗುರಿ ಎಂದ ದೊಡ್ಡಣ್ಣ!