ಟ್ರಂಪ್‌ಗೆ ಮತ್ತೆ ಶಾಕ್: ಅಮೆರಿಕದ ವಿಮಾನಗಳಿಗೆ ವಾಯುನೆಲೆ ಬಳಕೆಗೆ ಇಟಲಿ ನಿರಾಕರಣೆ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ತಾರಕ್ಕೇರುತ್ತಿದ್ದು, ಇದರ ನಡುವೆ ಅಮೆರಿಕಕ್ಕೆ ಸಿಸಿಲಿಯ ಸಿಗೊನೆಲ್ಲಾ ವಾಯುನೆಲೆಯನ್ನು ಬಳಸಲು ಇಟಲಿ ನಿರಾಕರಿಸಿದೆ. ಅಮೆರಿಕದ ವಿಮಾನಗಳ ಹಾರಾಟದ ಸುಳಿವು ಇಟಲಿಗೆ ಸಿಕ್ಕಿದ್ದು, ಇದರ ಬೆನ್ನಲ್ಲೇ ಇಟಲಿಯ ರಕ್ಷಣಾ ಸಚಿವ ಗೈಡೋ ಕ್ರೊಸೆಟ್ಟೊ, ಸಿಗೊನೆಲ್ಲಾ ನೆಲೆಯ ಬಳಕೆಗೆ ನಿರಾಕರಣೆ ಮಾಡಿದ್ದಾರೆ. ಇಟಲಿಯ ವಾಯುಪ್ರದೇಶವನ್ನು ಪ್ರವೇಶಿಸುವಾಗ ಅಥವಾ ಇಳಿಯುವಾಗ ಅನುಮತಿ ಕಡ್ಡಾಯವಾಗಿದ್ದು, ಆದರೆ ಅಮೆರಿಕ ಯಾವುದೇ ರೀತಿಯ ನಿಯಮ ಪಾಲಿಸಲಿಲ್ಲ ಎಂದು ಇಟಲಿ ತಿಳಿಸಿದೆ. ಅಮೆರಿಕದ ಯುದ್ಧ ವಿಮಾನಗಳಾಗಿದ್ದು, ಆದರೆ ನಮ್ಮ ದ್ವಿಪಕ್ಷೀಯ … Continue reading ಟ್ರಂಪ್‌ಗೆ ಮತ್ತೆ ಶಾಕ್: ಅಮೆರಿಕದ ವಿಮಾನಗಳಿಗೆ ವಾಯುನೆಲೆ ಬಳಕೆಗೆ ಇಟಲಿ ನಿರಾಕರಣೆ!
Copy and paste this URL into your WordPress site to embed
Copy and paste this code into your site to embed