Trust | ಒಡೆದ ಕನ್ನಡಿ, ಕಳೆದುಕೊಂಡ ನಂಬಿಕೆ: ಎರಡನ್ನೂ ಮೊದಲಿನಂತೆ ಜೋಡಿಸಲು ಸಾಧ್ಯವೇ?
ಜೀವನದಲ್ಲಿ ನಂಬಿಕೆ ಎಂಬುದು ಕೇವಲ ಒಂದು ಪದವಲ್ಲ, ಅದು ಎರಡು ವ್ಯಕ್ತಿಗಳ ಅಥವಾ ಸಂಬಂಧಗಳ ನಡುವಿನ ಭದ್ರವಾದ ಸೇತುವೆ. ಈ ಸೇತುವೆಯನ್ನು ಕಟ್ಟಲು ವರ್ಷಗಳೇ ಬೇಕಾಗಬಹುದು, ಆದರೆ ಅದನ್ನು ಕೆಡವಲು ಒಂದು ಕ್ಷಣ ಸಾಕು. ಒಮ್ಮೆ ನಂಬಿಕೆ ಸುಳ್ಳಾದಾಗ ಮರಳಿ ಅದನ್ನು ಗಳಿಸುವುದು ಏಕೆ ಅಸಾಧ್ಯ? ನಂಬಿಕೆ ದ್ರೋಹವಾದಾಗ ಮನಸ್ಸಿಗೆ ಆಳವಾದ ಗಾಯವಾಗುತ್ತದೆ. ಶಾರೀರಿಕ ಗಾಯ ಮಾಯಬಹುದು, ಆದರೆ ಭಾವನಾತ್ಮಕವಾಗಿ ಉಂಟಾದ ಬಿರುಕು ವ್ಯಕ್ತಿಯ ಯೋಚನಾ ಲಹರಿಯನ್ನೇ ಬದಲಿಸಿಬಿಡುತ್ತದೆ. ಒಮ್ಮೆ ಒಬ್ಬರಿಂದ ಮೋಸ ಹೋದರೆ, ಮೆದುಳು ಆಟೋಮ್ಯಾಟಿಕ್ … Continue reading Trust | ಒಡೆದ ಕನ್ನಡಿ, ಕಳೆದುಕೊಂಡ ನಂಬಿಕೆ: ಎರಡನ್ನೂ ಮೊದಲಿನಂತೆ ಜೋಡಿಸಲು ಸಾಧ್ಯವೇ?
Copy and paste this URL into your WordPress site to embed
Copy and paste this code into your site to embed