ರಾಮಮಂದಿರ ದೇಣಿಗೆ ವಿವಾದದ ಬಳಿಕ ಭಗವಂತನ ಕ್ಷಮೆಗೆ ಮೊರೆ ಹೋದ ಟ್ರಸ್ಟ್‌: 10 ದಿನ ಶುದ್ಧೀಕರಣ ಯಜ್ಞ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇವಸ್ಥಾನದಲ್ಲಿ ದೇಣಿಗೆ ಕಳ್ಳತನದ ಆರೋಪದ ಬಳಿಕ, ದೇವಾಲಯದ ಪಾವಿತ್ರ್ಯವನ್ನು ಮರುಸ್ಥಾಪಿಸುವ ಉದ್ದೇಶದಿಂದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ 10 ದಿನಗಳ ವಿಶೇಷ ಪ್ರಾಯಶ್ಚಿತ್ತ ಹಾಗೂ ಶುದ್ಧೀಕರಣ ವಿಧಿವಿಧಾನಗಳನ್ನು ಆರಂಭಿಸಿದೆ. ಈ ವೇಳೆ ಭಗವಂತನ ಕ್ಷಮೆ ಕೋರಿ ವಿಶೇಷ ಪೂಜೆ ಹಾಗೂ ಪಾರಾಯಣ ನಡೆಯುತ್ತಿದೆ. ವಿಷ್ಣು ಸಹಸ್ರನಾಮ ಪಾರಾಯಣಕ್ಕೆ ಆದ್ಯತೆ ಈ ವಿಶೇಷ ಆಚರಣೆಯ ಭಾಗವಾಗಿ ಅಯೋಧ್ಯೆಯ ವಿವಿಧ ಗುರುಕುಲಗಳಲ್ಲಿ ಪ್ರತಿದಿನ ವಿಷ್ಣು ಸಹಸ್ರನಾಮ ಸ್ತೋತ್ರದ ಕನಿಷ್ಠ 251 … Continue reading ರಾಮಮಂದಿರ ದೇಣಿಗೆ ವಿವಾದದ ಬಳಿಕ ಭಗವಂತನ ಕ್ಷಮೆಗೆ ಮೊರೆ ಹೋದ ಟ್ರಸ್ಟ್‌: 10 ದಿನ ಶುದ್ಧೀಕರಣ ಯಜ್ಞ