Tuesday, September 27, 2022

Latest Posts

ಮಧ್ಯರಾತ್ರಿ ನಡೆಯುವ ಮಾತುಕತೆಯಲ್ಲಿ ನಿಜ ಹೆಚ್ಚಿರುತ್ತದಾ?

ಈಗಿನ ಜನರೇಶನ್ ಮಾಡೋದೆಲ್ಲಾ ಉಲ್ಟಾ, ರಾತ್ರಿಯೆಲ್ಲಾ ಮೆಸೇಜ್ ಮಾಡಿಕೊಂಡು ಕೂರುತ್ತಾರೆ. ಬೆಳಗ್ಗೆ ನಿದ್ದೆ ಮಾಡ್ತಾರೆ. ಹಾಗೆ ಯೋಚಿಸಿ ಯಾರದ್ದೇ ಜೊತೆ ಒಂದು ಡೀಪ್ ಕಾನ್ವರ್‌ಸೇಶನ್ ಮಾಡುತ್ತೀವಿ ಎಂದಾದರೆ ಅದು ಮಧ್ಯರಾತ್ರಿಯೇ ಆಗಿರುತ್ತದೆ. ನಿಮಗೆ ಸತ್ಯ ತಿಳಿದುಕೊಳ್ಳಬೇಕಾದರೆ, ಅಥವಾ ವ್ಯಕ್ತಿಯ ಜೊತೆ ಬಾಂಧವ್ಯ ಗಟ್ಟಿ ಮಾಡಕೊಳ್ಳಬೇಕಾದರೆ ಮಿಡ್‌ನೈಟ್ ಚಾಟ್ ಮಾಡಬೇಕು ಅಂತಾರೆ, ಇದು ನಿಜವಾ?

ರಾತ್ರಿ ಮಾತುಕತೆ ವೇಳೆ, ನಿಜವಾದ ಮಾತುಗಳು ಮನಸ್ಸಿನಿಂದ ಹೊರಬರುತ್ತವೆ. ಇದಕ್ಕೆ ವೈಜ್ಞಾನಿಕ ಕಾರಣ ಕೂಡ ಇದೆ. ನಮ್ಮ ಪ್ಯಾರಾಸಿಂಫಥೆಟಿಕ್ ನರ್ವಸ್ ಸಿಸ್ಟಮ್ ರಾತ್ರಿ ಹೊತ್ತು ಹೆಚ್ಚು ಆಕ್ಟೀವ್ ಆಗಿರುತ್ತದೆ. ಆ ಸಮಯದಲ್ಲಿ ಹೆಚ್ಚು ನ್ಯಾಚುರಲ್, ಹೇಳಿದ್ದನ್ನು ಒಪ್ಪುವ ಹಾಗೂ ಮನಸ್ಸಿನ ಗಾಯಗಳನ್ನು ವಾಸಿಮಾಡಿಕೊಳ್ಳುವ ಮನಸ್ಥಿತಿಯಲ್ಲಿ ಮನುಷ್ಯರು ಇರುತ್ತಾರಂತೆ. ಯಾರಿಗೆ ಗೊತ್ತು ನೀವು ಒಮ್ಮೆ ಟ್ರೈ ಮಾಡಿ ನೋಡಿ..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!