Snacks Series 12 | ಈರುಳ್ಳಿ ಬದಲು ಕ್ಯಾರೆಟ್ ಬಜ್ಜಿ ಟ್ರೈ ಮಾಡಿ! ಸಖತ್ ಟೇಸ್ಟಿಯಾಗಿರುತ್ತೆ

ಸಂಜೆಯ ಚಹಾ ಸಮಯಕ್ಕೆ ಏನಾದರೂ ತಕ್ಷಣ ತಯಾರಾಗುವ, ಆರೋಗ್ಯಕ್ಕೂ ರುಚಿಗೂ ಬೆಸ್ಟ್ ಆಗಿರೋ ಸ್ನ್ಯಾಕ್ ಬೇಕಾ? ಹಾಗಿದ್ರೆ ಕ್ಯಾರೆಟ್ ಬಜ್ಜಿ ಪರ್ಫೆಕ್ಟ್ ಆಯ್ಕೆ. ಕ್ಯಾರೆಟ್‌ನ ಸಿಹಿ ರುಚಿ, ಹಾಗೂ ಮಸಾಲೆಗಳ ಸುವಾಸನೆ ಸೇರಿಕೊಂಡಾಗ ಈ ಬಜ್ಜಿ ಎಲ್ಲರಿಗೂ ಇಷ್ಟವಾಗುತ್ತದೆ. ಬೇಕಾಗುವ ಪದಾರ್ಥಗಳು: ಕ್ಯಾರೆಟ್ – 2 (ಸಣ್ಣಗೆ ತುರಿದದ್ದು)ಕಡಲೆಹಿಟ್ಟು – 1 ಕಪ್ಅಕ್ಕಿಹಿಟ್ಟು – 2 ಟೇಬಲ್ ಸ್ಪೂನ್ಈರುಳ್ಳಿ – 1ಹಸಿಮೆಣಸು – 2ಜೀರಿಗೆ – ½ ಟೀ ಸ್ಪೂನ್ಅರಿಶಿನ – ¼ ಟೀ ಸ್ಪೂನ್ಉಪ್ಪು – … Continue reading Snacks Series 12 | ಈರುಳ್ಳಿ ಬದಲು ಕ್ಯಾರೆಟ್ ಬಜ್ಜಿ ಟ್ರೈ ಮಾಡಿ! ಸಖತ್ ಟೇಸ್ಟಿಯಾಗಿರುತ್ತೆ