FRY | ಫಿಶ್ ಫ್ರೈ ಸ್ಟೈಲ್ ನಲ್ಲಿ ಬದನೆಕಾಯಿ ತವಾ ಫ್ರೈ ಮಾಡಿನೋಡಿ, ಟೇಸ್ಟಿ‌ ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳು
ಬದನೆಕಾಯಿ
ಉಪ್ಪು
ಖಾರದಪುಡಿ
ಶುಂಠಿಬೆಳ್ಳುಳ್ಳಿ ಪೇಸ್ಟ್
ಸಾಂಬಾರ್ ಪುಡಿ
ಗರಂ ಮಸಾಲಾ
ನಿಂಬೆ ಹುಳಿ
ರವೆ

ಮಾಡುವ ವಿಧಾನ
ಬದನಕೆಯಿ ಗುಂಡಗೆ ಕತ್ತರಿಸಿ
ನಂತರ ಉಳಿದ ಎಲ್ಲವನ್ನು ಮಿಶ್ರಣ ಮಾಡಿ ಅದನ್ನು ಬದನೆಕಾಯಿಗೆ ಮೆತ್ತಿ ಮ್ಯಾರಿನೇಟ್ ಮಾಡಿ
ನಂತರ ರವಾಗೆ ಅದ್ದಿ ಪ್ಯಾನ್ ಫ್ರೈ ಮಾಡಿದರೆ ಬದನೆಕಾಯಿ ತವಾ ಫ್ರೈ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!