ಸಾಮಾಗ್ರಿಗಳು
ಮೆಂತ್ಯೆ
ಈರುಳ್ಳಿ
ಹಸಿಮೆಣಸು
ಬಟಾಣಿ
ಸಾಂಬಾರ್ ಪುಡಿ
ಉಪ್ಪು
ಹಿಂಗ್
ಕಡ್ಲೆಬೇಳೆ
ಶೇಂಗಾ
ಎಣ್ಣೆ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ, ಶೇಂಗಾ, ಕಡ್ಲೆಬೇಳೆ, ಹಿಂಗ್ ಹಾಕಿ
ನಂತರ ಹಸಿಮೆಣಸು ಈರುಳ್ಳಿ ಹಾಕಿ ಬಾಡಿಸಿ
ನಂತರ ಮೆಂತ್ಯೆ ಹಾಕಿ, ನಂತರ ಉಪ್ಪು, ಸಾಂಬಾರ್ ಪುಡಿ ಹಾಕಿ ಬಿಸಿ ಅನ್ನ ಮಿಕ್ಸ್ ಮಾಡಿ
ಮೇಲೆ ನಿಂಬೆಹುಳಿ ಉದುರಿಸಿ ತಿಂದ್ರೆ ಮೆಂತ್ಯೆ ರೈಸ್ ರೆಡಿ