ಸಾಮಾಗ್ರಿಗಳು
ಗೆಣಸು
ಉಪ್ಪು
ಈರುಳ್ಳಿ
ಹಸಿಮೆಣಸಿನಕಾಯಿ
ಕಡಲೆಹಿಟ್ಟು
ಗರಂಮಸಾಲಾ
ಮಾಡುವ ವಿಧಾನ
ಮೊದಲು ಗೆಣಸು ಬೇಯಿಸಿ
ನಂತರ ಇದಕ್ಕೆ ಈರುಳ್ಳಿ ಹಸಿಮೆಣಸಿನಕಾಯಿ ಹಾಕಿ
ನಂತರ ಉಪ್ಪು ಗರಂ ಮಸಾಲಾ ಹಾಗೂ ಕಡಲೆಹಿಟ್ಟುಹಾಕಿ ಮಿಕ್ಸ್ ಮಾಡಿ
ನಂತರ ಹೆಂಚಿನ ಮೇಲೆ ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿ ತಿನ್ನಿ