ಸಾಮಾಗ್ರಿಗಳು
ಈರುಳ್ಳಿ
ಟೊಮ್ಯಾಟೊ
ಶುಂಠಿ
ಬೆಳ್ಳುಳ್ಳಿ
ಪುದೀನ
ಕೊತ್ತಂಬರಿ
ಹಸಿಮೆಣಸು
ಚಕ್ಕೆ
ಲವಂಗ
ಚಿಕನ್
ಉಪ್ಪು
ಎಣ್ಣೆ
ಮಾಡುವ ವಿಧಾನ
ಮೊದಲು ಬಾಣಲೆಗೆ ಈರುಳ್ಳಿ, ಟೊಮ್ಯಾಟೊ, ಹಸಿಮೆಣಸು ಹಾಕಿ ಹುರಿಯಿರಿ
ನಂತರ ಇದಕ್ಕೆ ಚಕ್ಕೆ ಲವಂಗ, ಶುಂಠಿ ಬೆಳ್ಖುಳ್ಳಿ ಹಾಕಿ ಮಿಕ್ಸಿ ಮಾಡಿ
ಬಾಣಲೆಗೆ ಎಣ್ಣೆ ಚಿಕನ್ ಹಾಕಿ ಹುರಿಯಿ ನಂತರ ಮಿಶ್ರಣ ಹಾಕಿ
ನೀರು ಉಪ್ಪು ಹಾಕಿ ಚೆನ್ನಾಗಿ ಕುದಿಸಿ
ಎಣ್ಣೆ ಬಿಟ್ಟ ಮೇಲೆ ಚಪಾತಿ, ರೊಟ್ಟಿ, ಅನ್ನದ ಜೊತೆ ತಿನ್ನಬಹುದು