ಸಾಮಾಗ್ರಿಗಳು
ಎಣ್ಣೆ, ಸಾಸಿವೆ, ಜೀರಿಗೆ, ಕಡ್ಲೆಬೇಳೆ, ಹಸಿಮೆಣಸು, ಈರುಳ್ಳಿ, ಹೀರೆಕಾಯಿ, ಉಪ್ಪು, ಕಾಯಿತುರಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ
ನಂತರ ಕಡ್ಲೆಬೇಳೆ, ಹಸಿಮೆಣಸು, ಈರುಳ್ಳಿ ಹಾಕಿ
ನಂತರ ಹೀರೆಕಾಯಿ ಉಪ್ಪು ಹಾಕಿ ಬಾಡಿಸಿ
ನಂತರ ನೀರು ಹಾಕಬೇಡಿ, ಹೀರೆಕಾಯಿ ನೀರು ಬಿಡುತ್ತದೆ
ನಂತರ ಕಾಯಿತುರಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿದ್ರೆ ಪಲ್ಯ ರೆಡಿ