ಹೇಗೆ ಮಾಡೋದು?
ಮೊದಲು ಬಾಣಲೆಗೆ ಬೆಣ್ಣೆ, ಕ್ಯಾರೆಟ್, ಬೀನ್ಸ್ ಹಾಕಿ ಬಾಡಿಸಿ
ನಂತರ ಅದಕ್ಕೆ ಸ್ವೀಟ್ ಕಾರ್ನ್ ಹಾಕಿ ಬಾಡಿಸಿ, ಉಪ್ಪು ಹಾಘೂ ಪೆಪ್ಪರ್ ಹಾಕಿ
ನಂತರ ಸ್ವಲ್ಪ ಸ್ವೀಟ್ ಕಾರ್ನ್‌ಗೆ ನೀರು ಹಾಕಿ ಮಿಕ್ಸಿ ಮಾಡಿಕೊಳ್ಳಿ
ನಂತರ ಈ ಮಿಶ್ರಣ ಹಾಗೂ ನೀರು ಹಾಕಿ ಕುದಿಸಿ
ನಂತರ ಕಾರ್ನ್‌ಫ್ಲೋರ್‌ಗೆ ನೀರು ಮಿಕ್ಸ್ ಮಾಡಿ ಅದನ್ನು ಹಾಕಿ
ಸೂಪ್ ಕನ್ಸಿಸ್ಟೆನ್ಸಿ ಬಂದ ನಂತರ ಆಫ್ ಮಾಡಿ ಬಿಸಿ ಬಿಸಿ ಕುಡಿಯಿರಿ