ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತೂಕ ಇಳಿಸಬೇಕೇ? ಹಾಗಿದ್ದರೆ ಚಿಂತೆ ಬೇಡ, ಪ್ರತಿದಿನ ಈ 7 ಡ್ರೈ ಫ್ರೂಟ್ಸ್’ ಗಳನ್ನು ಸೇವಿಸಿ

ಆರೋಗ್ಯ ಹಾಳಾಗುವುದಕ್ಕೆ ದೇಹದಲ್ಲಿ ಬೊಜ್ಜು ಸೇರಿಕೊಳ್ಳುವುದೆ ಕಾರಣವಾಗುತ್ತದೆ. ಇದರಿಂದ ದೇಹದ ತೂಕ ಹೆಚ್ಚಾಗಿ, ಹೃದಯ ಸಂಬಂಧಿ ಸಮಸ್ಯೆ, ಮಧುಮೇಹಗಳಂತಹ ಅಪಾಯಕಾರಿ ಸಮಸ್ಯೆಗಳಿಗೆ ತುತ್ತಾಗುತ್ತೀರಾ. ಹೀಗಿರುವಾಗ ಆಹಾರ ಸೇವಿಸುವಾಗ ಹೆಚ್ಚು ಗಮನವಹಿಸಬೇಕು. ತೂಕ ಇಳಿಸೋಕೆ ಪ್ರತಿದಿನ ಡ್ರೈ ಫ್ರೂಟ್ಸ್ ಗಳನ್ನು ಸೇವಿಸಿ.. ಯಾವುವು ಇಲ್ಲಿದೆ ನೋಡಿ ಟಿಪ್ಸ್

ಬಾದಾಮಿ:
ಪ್ರತಿದಿನ ಒಂದು ಹಿಡಿ ಬಾದಾಮಿ ಸೇವಿಸುವುದರಿಂದ ದೇಹಕ್ಕೆ ಅಗತ್ಯ ನ್ಯೂಟ್ರಿಯಂಟ್ಸ್, ಪ್ರೋಟೀಸ್ಸ್ ಗಳು ಲಭ್ಯವಿರಲಿದೆ. ಇದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗಿಸಿ, ತೂಕ ಇಳಿಸೋಕೆ ಸಹಕಾರಿಯಾಗಲಿದೆ.

10 Benefits of Almonds That Will Surprise You (+Healthy Recipes)

ಪಿಸ್ತಾ:
ಹಸಿವಾದಾಗ ಸ್ನಾಕ್ಸ್, ಕರಿದ ತಿಂಡಿ ಸೇವಿಸುವ ಬದಲಿಗೆ ಒಂದಷ್ಟು ಪಿಸ್ತಾ ಸೇವಿಸಿ. ಇದರಲ್ಲಿ ಹೆಚ್ಚು ನಾರಿನಾಂಶ ಇರಲಿದೆ. ಇದರಿಂದ ಹೆಚ್ಚು ಕಾಲ ಹಸಿವು ಆಗೋದಿಲ್ಲ.

Eating Pista while Pregnant – Benefits, Side-effects & moreಗೋಡಂಬಿ:
ಇದರಲ್ಲಿರುವ ಮೆಗ್ನೀಶಿಯಂ ಅಂಶವು ತೂಕ ಇಳಿಸೋಕೆ ಹೆಚ್ಚು ಸಹಕಾರಿಯಾಗಲಿದೆ. ಇದರಿಂದ ದೇಹದಲ್ಲಿ ಕೊಬ್ಬಿನಾಂಶ ಹಾಗೂ ಕಾರ್ಬೋಹೈಡ್ರೇಟ್ ಅಂಶವನ್ನು ನಿಭಾಯಿಸುತ್ತದೆ.

7 Incredible Cashew Nut Benefits: From Heart Health to Gorgeous Hair - NDTV  Food

ಕರ್ಜೂರ:
ಕರ್ಜೂರ ಹೆಚ್ಚು ರುಚಿಕರವಾಗಿದ್ದು, ತೂಕ ಇಳಿಸೋಕು ಸಹಕಾರಿಯಾಗಲಿದೆ. ಇದರಲ್ಲಿರುವ ನಾರಿನಾಂಶ, ವಿಟಮಿನ್ಸ ಬಿ5 ಅಂಶಗಳು ನಮ್ಮಲ್ಲಿ ಸ್ಟಾಮಿನ ಹೆಚ್ಚು ಮಾಡುತ್ತದೆ.

10 Amazing Benefits of Dates You Should Know! | Taste of Home

ವಾಲ್ ನಟ್ಸ್:
ಇದರಲ್ಲಿ ಹೆಚ್ಚು ಒಮೆಗಾ 3, ಒಳ್ಳೆಯ ಕೊಬ್ಬಿನ ಅಂಶಗಳಿದ್ದು, ಇವು ತೂಕ ಇಳಿಸೋಕೆ ಸಹಕಾರಿಯಾಗುವುದು. ಜೊತೆಗೆ ಹೃದಯದ ಆರೋಗ್ಯ ಕಾಪಾಡುತ್ತದೆ.

Know How Walnuts Are Good For Your Child's Brain: Expert Explains This And  Other Health Benefits

ಒಣದ್ರಾಕ್ಷಿ:
ಇದು ಡಯಟ್ ನ ಒಂದು ಭಾಗ. ಇದರಲ್ಲಿ ಕಡಿಮೆ ಉಪ್ಪಿನಾಂಶ ಇದ್ದು, ತೂಕ ಇಳಿಸೋಕೆ ಔಷಧವಾಗಲಿದೆ.

Raisin suppliers in India, Raisin suppliers, Raisin Exporters | JrpImpex

ಏಪ್ರಿಕಾಟ್:
5 ಗಂಟೆಗಳಿಗೊಮ್ಮೆ ಇದನ್ನು ಸೇವಿಸುವುದರಿಂದ ದೇಹಕ್ಕೆ ಮೆಗ್ನೀಶಿಯಂ ಅಂಶವನ್ನು ಒದಗಿಸುತ್ತದೆ. ಇದರಿಂದ ಮೆಟಬಾಲಿಸಂ ರೇಟ್ ಹೆಚ್ಚಾಗುತ್ತದೆ.

Apricot: Health benefits and nutritional value

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss