spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಲಿಪ್ಸ್ಟಿಕ್ ಹಚ್ಚಿದ ಅರ್ಧ ಗಂಟೆಯಲ್ಲಿಯೇ ಹೋಗಿ ಬಿಡುತ್ತಾ? ಲಿಪ್ಸ್ಟಿಕ್ ಹೆಚ್ಚು ಹೊತ್ತು ಉಳಿಯಲು ಈ ಟಿಪ್ಸ್ ಟ್ರೈ ಮಾಡಿ..

- Advertisement -Nitte

ಮುಖದ ಅಂದ ಹೆಚ್ಚಿಸಲು ಹಾಕಿಕೊಳ್ಳುವ ಮೇಕ್ ಅಪ್ ನಲ್ಲಿ ಲಿಪ್ಸ್ಟಿಕ್ ಪ್ರಮುಖವಾದದ್ದು. ಆದರೆ ತುಂಬಾ ಜನರಿಗೆ ಲಿಪ್ಸ್ಟಿಕ್ ಹಾಕಿಕೊಂಡ ಅರ್ಧ ಗಂಟೆಯಲ್ಲಿ ಹೋಗಿ ಬಿಡುತ್ತದೆ. ಲಿಪ್ಸ್ಟಿಕ್ ತುಟಿಯ ಮೇಲೆ ಹಚ್ಚು ಹೊತ್ತು ಇರಬೇಕೆಂದರೆ ಈ ಟಿಪ್ಸ್ ಗಳನ್ನು ಟ್ರೈ ಮಾಡಿ..

  • ನಿಮ್ಮ ತುಟಿ ಒಣ ಚರ್ಮದಿಂದ ಕೂಡಿದ್ದರೆ ಹಾಗೆಯೇ ಲಿಪ್ಸ್ಟಿಕ್ ಹಚ್ಚಬೇಡಿ. ಲಿಪ್ ಬಾಂಬ್ ಹಚ್ಚಿ ನಂತರ ಲಿಪ್ಸ್ಟಿಕ್ ಹಚ್ಚಿಕೊಳ್ಳಿ.
  • ಲಿಪ್ಸ್ಟಿಕ್ ಹಚ್ಚಿದ ನಂತರ ಲಿಪ್ ಲೈನರ್ ಕೊಟ್ಟುಕೊಳ್ಳಿ. ನೋಡುವುದಕ್ಕೂ ಚೆನ್ನಾಗಿ ಕಾಣುತ್ತೆ, ಲಿಪ್ಸ್ಟಿಕ್ ಕೂಡ ಹೊರಬರುವುದಿಲ್ಲ.
  •  ಹಣದ ಮುಖ ನೋಡಿ ಕಡಿಮೆ ಬೆಲೆಯ ಲಿಪ್ಸ್ಟಿಕ್ ಖರೀದಿಸಬೇಡಿ. ಒಳ್ಳೆ ಕ್ವಾಲಿಟಿ ಲಿಪ್ಸ್ಟಿಕ್ ಖರೀದಿಸಿ.
  • ವಾಟರ್ ಪ್ರೂಫ್ ಪ್ರೂಫ್ ಕೊಳ್ಳಿ. ನೀರು ತಾಗಿದರೂ ಹೋಗುವುದಿಲ್ಲ. ಇಡೀ ದಿನ ಲಿಪ್ಸ್ಟಿಕ್ ತುಟಿಯ ಮೇಲೆಯೇ ಇರುತ್ತದೆ.
  • ತುಟಿಗಳಿಗೆ ಲಿಪ್ಸ್ಟಿಕ್ ಹಚ್ಚಿದ ನಂತ್ರ, ಸುತ್ತಮುತ್ತ ಲಿಪ್ಸ್ಟಿಕ್ ಬಂದಿದ್ದರೆ ಅದನ್ನು ಸ್ವಚ್ಛಗೊಳಿಸಬೇಕು. ಟಿಶ್ಯೂ ಪೇಪರ್ ನಿಂದ ತುಟಿಗಳನ್ನು ಸ್ವಚ್ಛಗೊಳಿಸಬೇಕು. ನಂತರ ತುಟಿಗಳ ಸುತ್ತ ವೈಟ್ ಪೌಡರ್ ಹಚ್ಚಿಕೊಳ್ಳಿ.
  • ಲಿಪ್ಸ್ಟಿಕ್ ಹಚ್ಚಿದ ಮೇಲೆ ನಾಲಿಗೆಯಿಂದ ತುಟಿಯನ್ನು ಮುಟ್ಟಿಕೊಳ್ಳುತ್ತಿರಬೇಡಿ. ಬೇಗ ಲಿಪ್ಸ್ಟಿಕ್ ಹೋಗುತ್ತದೆ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss