Wednesday, July 6, 2022

Latest Posts

ಸಂಜೆ ಮಳೆಯ ಜೊತೆಗೆ ಸಖತ್ ಸಿಂಪಲ್ ಆಗಿ ಮಾಡಿ ಆಲೂ ಕಡಲೆ ಚಾಟ್: ಇಲ್ಲಿದೆ ರೆಸಿಪಿ

ಈಗಂತೂ ಮಳೆ ವಾತಾವರಣ, ಚಳಿಯಿಂದ ಹೊರಗೆ ಹೋಗಿ ತಿನ್ನುವ ಆಸೆ ಇನ್ನೂ ಹೆಚ್ಚಾಗುತ್ತದೆ. ಇಂಥ ಸಮಯದಲ್ಲಿ ಹೊರಗೆ ತಿನ್ನುವುದು ಒಳ್ಲೆಯದಲ್ಲ. ಮನೆಯಲ್ಲಿಯೇ ಟೇಸ್ಟಿ ಆಲೂ ಕಡಲೆ ಚಾಟ್ ಮಾಡಿ ಸೇವಿಸಿ

ಬೇಕಾಗುವ ಸಾಮಾಗ್ರಿಗಳು:
ಕಡಲೆ ಕಾಳು
ಚಾಟ್ ಮಸಾಲಾ
ಕೊತ್ತಂಬರಿ
ಜೀರಿಗೆ ಪುಡಿ
ಹಸಿ ಮೆಣಸಿನಕಾಯಿ
ಪುದಿನ ಎಲೆ
ಈರುಳ್ಳಿ
ಚಿಲ್ಲಿ ಪೌಡರ್
ಉಪ್ಪು
ಸ್ವೀಟ್ ಚಟ್ನಿ
ಆಲೂಗಡ್ಡೆ
ಸೇವ್
ಮೊಸರು

ಮಾಡುವ ವಿಧಾನ

  • ಮೊದಲಿಗೆ ಒಂದು ಪಾತ್ರೆಯಲ್ಲಿ ಬೇಯಿಸಿದ ಆಲೂಗಡ್ಡೆ, ಕಡಲೆಯನ್ನು ಹಾಕಿ.
  • ನಂತರ ಅದಕ್ಕೆ, ಈರುಳ್ಳಿ, ಹಸಿಮೆಣಸಿನಕಾಯಿ, ಚಿಲ್ಲಿ ಪೌಡರ್, ಚಾಟ್ ಮಸಾಲಾ, ಪುದಿನಾ ಎಲೆ, ನಿಂಬೆ ರಸ, ಕೊತ್ತಂಬರಿ, ಉಪ್ಪು, ಸ್ವೀಟ್ ಚಟ್ನಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
  • ಕೊನೆಯಲ್ಲಿ ಅದರ ಮೇಲೆ ಸ್ವಲ್ಪ ಆಲೂ ಸೇವ್ ಹಾಕಿದರೆ ಸಿದ್ಧವಾಗಲಿದೆ ಟೇಸ್ಟಿ ಆಲೂ ಕಡಲೆ ಚಾಟ್. ಸರ್ವ್ ಮಾಡುವಾಗ ಬೇಕಿದ್ದರೆ ಮೊಸರು ಕೂಡ ಬೆರಸಿ ಸೇವಿಸಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss