ಸಂಡೇ ಮಿಸ್ ಮಾಡದೆ ಟ್ರೈ ಮಾಡಿ ಈ ಟೇಸ್ಟಿ ಚಿಕನ್ ಟಿಕ್ಕಾ ಮಸಾಲಾ: ಇಲ್ಲಿದೆ ಈಸಿ ರೆಸಿಪಿ

ಬೇಕಾಗಿರುವ ಪದಾರ್ಥಗಳು
ಚಿಕನ್
ಈರುಳ್ಳಿ
ಟೊಮಾಟೊ
ಹಸಿಮೆಣಸಿನಕಾಯಿ
ಕಡಲೆಕಾಯಿ ಬೀಜ
ಹುಣಸೆ ರಸ
ಚಾಟ್ ಮಸಾಲಾ
ಸೇವ್
ಉಪ್ಪು

ಮಾಡುವ ವಿಧಾನ

  • ಮೊದಲು ಚಿಕನ್ ಅನ್ನು ಸಣ್ಣ ಪೀಸ್ ಗಳಾಗಿ ಕಟ್ ಮಾಡಿ ಪಕ್ಕಕ್ಕಿಡಿ
  • ನಂತರ ಎಲ್ಲಾ ಪದಾರ್ಥಗಳನ್ನು ಬೌಲ್ ನಲ್ಲಿ ಹಾಕಿ ಮಿಕ್ಸ್ ಮಾಡಿ
  • ಬಳಿಕ ಅದಕ್ಕೆ ಸಣ್ಣಗೆ ಪೀಸ್ ಮಾಡಿರುವ ಚಿಕನ್ ಟಿಕ್ಕಾ ಹಾಕಿ ಕಲಸಿ
  • ಕೊನೆಯಲ್ಲಿ ಒಂದು ತವಾದ ಮೇಲೆ ಮಸಾಲಾ ಮಿಕ್ಸ್ ಆಗಿರುವ ಚಿಕನ್ ಹಾಕಿ ಎರಡೂ ಬದಿಯಲ್ಲೂ ರೋಸ್ಟ್ ಮಾಡಿ, ಸೇವ್ ಹಾಗೂ ಕರಿಬೇವು ಉದುರಿಸಿ ಕೊಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!