spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಊಟಕ್ಕೆ ಜೊತೆಯಾಗಲಿ ಈ ರುಚಿಯಾದ ಗರಂ ಗರಂ ಗೋಡಂಬಿ ಫ್ರೈ: ಇಲ್ಲಿದೆ ಈಸಿ ರೆಸಿಪಿ

- Advertisement -Nitte

ಊಟ ಮಾಡುವಾಗ ಸೈಡ್ ಗೆ ಕರುಂಕುರುಂ ಎಂದು ತಿನ್ನೋಕೆ ಏನಾದರೂ ಬೇಕು ಅನಿಸುತ್ತೆ. ಹಾಗಾಗಿ ಈ ಬಿಸಿಬಿಸಿ ಗೋಡಂಬಿ ಮಸಾಲಾ ಫ್ರೈ ಮಾಡಿ

ಬೇಕಾಗಿರುವ ಸಾಮಾಗ್ರಿಗಳು
ಗೋಡಂಬಿ
ಕಡಲೆಹಿಟ್ಟು
ಅಕ್ಕಿ ಹಿಟ್ಟು
ಅರಿಶಿನ
ಚಿಲ್ಲಿ ಪೌಡರ್
ಚಾಟ್ ಮಸಾಲಾ
ಇಂಗು
ನೀರು
ಉಪ್ಪು
ಎಣ್ಣೆ

ಮಾಡುವ ವಿಧಾನ:

ಮೊದಲಿಗೆ ಒಂದು ಬೌಲ್ ನಲ್ಲಿ ಗೋಡಂಬಿ, ಅಕ್ಕಿ ಹಿಟ್ಟು, ಕಡಲೆಹಿಟ್ಟು, ಅರಿಶಿನ, ಚಿಲ್ಲಿ ಪೌಡರ್, ಚಾಟ್ ಮಸಾಲಾ, ಇಂಡು, ಉಪ್ಪು ಹಾಗೂ 2 ಚಮಚ ನೀರು ಹಾಕಿ ಕಲಸಿಕೊಳ್ಳಿ

ನಂತರ ಒಂದು ಬಾಣಲಿಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿಕೊಂಡು ಅದಕ್ಕೆ ನಾವು ಮಿಕ್ಸ್ ಮಾಡಿಟ್ಟಿರುವ ಗೋಡಂಬಿ ಮಿಶ್ರಣವನ್ನು ಹಾಕಿ ಗರಿಗರಿಯಾಗಿ ಕಂದು ಬಣ್ಣಕ್ಕೆ ಬರುವವರೆಗೆ ಕರೆಯಿರಿ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss