spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಯಾವತ್ತಾದರೂ ಮ್ಯಾಗಿಯನ್ನು ಈ ರೀತಿ ಟೇಸ್ಟ್ ಮಾಡಿದ್ದೇರಾ? ಸಖತ್ ರುಚಿಯಾಗಿರುತ್ತೆ!

- Advertisement -Nitte

ಮಾಮೂಲಿ ಮ್ಯಾಗಿ, ವೆಜ್ ಮ್ಯಾಗಿ ಬದಲು ಈ ರೀತಿ ಟೇಸ್ಟಿಯಾಗಿ ಕ್ರೀಮ್ ಮ್ಯಾಗಿ ಮಾಡಿ ಸೇವಿಸಿ..

ಬೇಕಾಗಿರುವ ಪದಾರ್ಥಗಳು

ಬೆಣ್ಣೆ
ಮೈದಾ
ಹಾಲು
ಓರಿಗ್ಯಾನೊ
ಚಿಲ್ಲಿ ಫ್ಲೇಕ್ಸ್
ಉಪ್ಪು
ಮ್ಯಾಗಿ

ಮಾಡುವ ವಿಧಾನ:

  • ಮೊದಲು ಒಂದು ಪಾತ್ರೆಯಲ್ಲಿ ನೀರಿಗೆ ಮ್ಯಾಗಿ ಹಾಕಿ, ಅದಕ್ಕೆ ಮ್ಯಾಗಿ ಮಸಾಲಾ ಹಾಕಿ ಬೇಯಿಸಿಕೊಳ್ಳಿ.
  • ನಂತರ ಒಂದು ಬಾಣಲಿಯಲ್ಲಿ ಸ್ವಲ್ಪ ಬೆಣ್ಣೆ ಹಾಗೂ ಮೈದಾ ಹಿಟ್ಟು ಹಾಕಿ ಕಲಸಿ. ನಂತರ ಅದಕ್ಕೆ ಕ್ರಮೇಣ ಸ್ವಲ್ಪ ಸ್ವಲ್ಪವೇ ಹಾಲು ಹಾಕಿ ಚೆನ್ನಾಗಿ ಕುದಿಸಿ.
  • ಬಳಿಕ ಅದಕ್ಕೆ ಚಿಲ್ಲಿಫ್ಲೇಕ್ಸ್, ಓರಿಗ್ಯಾನೋ, ಉಪ್ಪು ಹಾಕಿ ಕಲಸಿಕೊಳ್ಳಿ
  • ನಂತರ ಒಂದು ಗ್ಲಾಸ್ ಲೋಟದಲ್ಲಿ ಮೊದಲು ಸಿದ್ಧವಾಗಿರುವ ಮ್ಯಾಗಿ ಹಾಕಿ ಅದರ ಮೇಲೆ ತಯಾರಾಗಿರುವ ಕ್ರೀಮ್ ಹಾಕಿದರೆ ರೆಡಿಯಾಗುತ್ತೆ ಟೇಸ್ಟಿ ಕ್ರೀಮೀ ಮ್ಯಾಗಿ
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss