spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಕ್ಕಳು ಹಾಲು ಕುಡಿಯೋಕೆ ಹಠ ಮಾಡಿದ್ರೆ ಈ ಮಿಲ್ಕ್ ಶೇಕ್ ಮಾಡಿ ಕೊಡಿ: ಈಸಿ ರೆಸಿಪಿ

- Advertisement -Nitte

ಸಾಮಾನ್ಯವಾಗಿ ಮಕ್ಕಳು ಊಟ, ಹಾಲು ವಿಚಾರದಲ್ಲಿ ಹೆಚ್ಚು ಆಲಸ್ಯ ಹೊಂದಿರುತ್ತಾರೆ. ಆಗ ಮಕ್ಕಳಿಗೆ ಡಿಫರೆಂಟ್ ಆಗಿ ಈ ಓರಿಯೋ ಚಾಕೋ ಮಿಲ್ಕ್ ಶೇಕ್ ಮಾಡಿಕೊಡಿ

ಬೇಕಾಗಿರುವ ಸಾಮಾಗ್ರಿಗಳು:

ಹಾಲು
ಸಕ್ಕರೆ
ಓರಿಯೋ ಬಿಸ್ಕತ್
ಚಾಕೊಲೇಟ್
ಚಾಕೋ ಸಿರಪ್
ಏಲಕ್ಕಿ ಪುಡಿ
ಜೆಮ್ಸ್ ಚಾಕೊಲೇಟ್

ಮಾಡುವ ವಿಧಾನ:

ಮಿಕ್ಸರ್ ಗೆ ಓರಿಯೋ ಬಿಸ್ಕತ್, ಚಾಕೊಲೇಟ್, ಸಕ್ಕರೆ, ಹಾಲು ಹಾಕಿ ರುಬ್ಬಿಕೊಂಡು ಅದನ್ನು ಒಂದು ಗ್ಲಾಸ್ ನಲ್ಲಿ ಹಾಕಿ ಅದಕ್ಕೆ ಚಾಕೋ ಸಿರಪ್ ನಿಂದ  ಅಲಂಕರಿಸಿ. ಕೊನೆಯಲ್ಲಿ ಚಿಟಿಕೆ ಏಲಕ್ಕಿ ಪುಡಿ ಹಾಗೂ ಒಂದಷ್ಟು ಜೆಮ್ಸ್ ಚಾಕೊಲೇಟ್ ಹಾಕಿದರೆ ಸಿದ್ಧವಾಗಲಿದೆ ಟೇಸ್ಟಿ ಓರಿಯೋ ಚಾಕೋ ಮಿಲ್ಕ್ ಶೇಕ್

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss