ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಯಾವಾಗಲೂ ಪ್ಲೈನ್ ಮ್ಯಾಗಿ ಮಾಡಿಕೊಳ್ಳುತ್ತೀರಾ? ಹಾಗಿದ್ದರೆ ಈ ಡಿಫರೆಂಟ್ ಸ್ಟ್ರೀಟ್ ಸ್ಟೈಲ್ ರುಚಿಯಲ್ಲಿ ಮಾಡಿ ನೋಡಿ

ಮಾಮೂಲಿ ಮ್ಯಾಗಿ ಮಾಡಿ ತಿಂದು ಎಲ್ಲರಿಗೂ ಬೋರ್ ಆಗಲಿದೆ ಅದಕ್ಕೆ ಇನ್ನು ಮುಂದೆ ಈ ರೀತಿಯಾಗಿ ಡಿಫರೆಂಟ್ ಆದ ಚೀಸ್ ಮ್ಯಾಗಿ ಮಾಡಿ ತಿನ್ನಿ.. ಸಖತ್ ಟೇಸ್ಟಿ ರೆಸಿಪಿ ಇಲ್ಲಿದೆ..

ಬೇಕಾಗುವ ಪದಾರ್ಥಗಳು:

ಎಣ್ಣೆ
ಈರುಳ್ಳಿ
ಬಟಾಣಿ
ಕ್ಯಾರೆಟ್
ಹಸಿ ಮೆಣಸಿನಕಾಯಿ
ಮ್ಯಾಗಿ
ಪ್ರೊಸೆಸ್ಡ್ ಚೀಸ್
ಕೊತ್ತಂಬರಿ

ಮಾಡುವ ವಿಧಾನ:

  • ಒಂದು ಪಾತ್ರೆಯಲ್ಲಿ ಎಣ್ಣೆ, ಈರುಳ್ಳಿ, ಹಸಿಮೆಣಸಿನ ಕಾಯಿ, ಬಟಾಣಿ, ಕ್ಯಾರೆಟ್ ಹಾಕಿ ಚೆನ್ನಾಗಿ ಫ್ರೈ ಮಾಡಿ.
  • ನಂತರ ಅದಕ್ಕೆ ಚೀಸ್, ಮ್ಯಾಗಿ, ಮ್ಯಾಗಿ ಮಸಾಲಾ ಹಾಕಿ.
  • ಬಳಿಕ ಅದಕ್ಕೆ ನೀರು ಹಾಕಿ ಚೆನ್ನಾಗಿ ಬೇಯಲು ಬಿಟ್ಟು ಕೊನೆಯಲ್ಲಿ ಕೊತ್ತಂಬರಿ ಉದುರಿಸಿದರೆ ಸಿದ್ಧವಾಗಲಿದೆ ಟೇಸ್ಟಿ ಚೀಸ್ ಮ್ಯಾಗಿ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss