ಮನೆಯಲ್ಲಿ ಹಣ್ಣುಗಳು ಉಳಿದಿದ್ದರೆ ಬಿಸಾಡುವ ಬದಲಿಗೆ ಒಂದೊಳ್ಳೆ ಮಿಶ್ರ ಹಣ್ಣಿನ ಜ್ಯೂಸ್ ಮಾಡಿ ನೋಡಿ…
ಬೇಕಾಗಿರುವ ಪದಾರ್ಥಗಳು:
ಸೇಬು
ಬಾಳೆಹಣ್ಣು
ಕಿವಿ
ದ್ರಾಕ್ಷಿ
ಸಕ್ಕರೆ
ಹಾಲು
ಗೋಡಂಬಿ
ಮಾಡುವ ವಿಧಾನ
ಎಲ್ಲಾ ಹಣ್ಣುಗಳ ಸಿಪ್ಪೆ ತೆಗೆದು ಅದನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಅದನ್ನು ಮಿಕ್ಸರ್ ಗೆ ಹಾಕಿ ಸಕ್ಕರೆ ಹಾಗೂ ಹಾಲು ಬೆರಸಿ ರುಬ್ಬಿಕೊಳ್ಳಿ. ಕೊನೆಯಲ್ಲಿ ಗೂಡಂಬಿ ಪುಡಿ ಮಾಡಿ ಗಾರ್ನಿಷ್ ಮಾಡಿದರೆ ಸಾಕು.