ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನೀವೆಂದಿಗೂ ಈ ರೀತಿ ಬೋಂಡಾ ಮಾಡಿರೋದೆ ಇಲ್ಲ: ಎವರ್ ಟೇಸ್ಟಿ ರೆಸಿಪಿ ಇಲ್ಲಿದೆ ನೋಡಿ..

ಯಾವಾಗಲೂ, ಮಾಮೂಲಿ ಆಲೂ ಬೋಂಡಾ ತಿಂದು ಬೋರ್ ಆಗುರುತ್ತೆ.. ಅದಕ್ಕೆ ಇಲ್ಲಿದೆ ಡಿಫರೆಂಟ್ ಆದ ಬ್ರೆಡ್ ಆಲೂ ಬೋಂಡಾ ರೆಸಿಪಿ

ಬೇಕಾಗುವ ಪದಾರ್ಥಗಳು:
ಬ್ರೆಡ್
ಆಲೂಗಡ್ಡೆ
ಚಿಲ್ಲಿ ಪೌಡರ್
ಚಾಟ್ ಮಸಾಲಾ
ಗರಂಮಸಾಲಾ
ಉಪ್ಪು
ಕಡಲೆ ಹಿಟ್ಟು
ಅರಿಶಿನ
ನೀರು
ಎಣ್ಣೆ
ಕೊತ್ತಂಬರಿ

ಮಾಡುವ ವಿಧಾನ:

  • ಆಲೂಗಡ್ಡೆ, ಅರಿಶಿನ, ಉಪ್ಪು, ನೀರು ಹಾಕಿ ಬೇಯಿಸಿಕೊಳ್ಳಿ.(ಬೆಂದ ನಂತರ ಸ್ಮ್ಯಾಷ್ ಮಾಡಿ).
  • ನಂತರ ಅದನ್ನು ಒಂದು ಬಟ್ಟಲಿನಲ್ಲಿ ಹಾಕಿಕೊಂಡು ಅದಕ್ಕೆ ಚಾಟ್ ಮಸಾಲಾ, ಗರಂ ಮಸಾಲಾ, ಚಿಲ್ಲಿ ಪೌಡರ್, ಕೊತ್ತಂಬರಿ ಹಾಕಿ ಮಿಕ್ಸ್ ಮಾಡಿಕೊಳ್ಳಿ.
  • ಮತ್ತೊಂದು ಬಟ್ಟಲಿನಲ್ಲಿ ಕಡಲೆಹಿಟ್ಟು, ಉಪ್ಪು, ನೀರು ಹಾಕಿ ಬೋಂಡ ಹಿಟ್ಟಿನ ಹದಕ್ಕೆ ಸಿದ್ಧ ಮಾಡಿಕೊಳ್ಳಿ.
  • ಈಗ ಬ್ರೆಡ್ ಸ್ಲೈಸ್ ನ ಸೈಡ್ಸ್ ಗಳನ್ನು ತೆಗೆದು, ಬ್ರೆಡ್ ಅನ್ನು ಸ್ವಲ್ಪ ನೀರು ಹಾಕಿ ಲಟ್ಟಿಸಿಕೊಳ್ಳಿ. ನಂತರ ಅದರೊಳಗೆ ಆಲೂ ಸ್ಟಫಿಂಗ್ ಮಾಡಿಕೊಂಡು ಬೋಂಡಾ ಆಖಾರದಲ್ಲಿ ಉಂಡೆ ಮಾಡಿಕೊಳ್ಳಿ.
  • ಕೊನೆಯಲ್ಲಿ ಅದನ್ನು ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಎಣ್ಣೆಯಲ್ಲಿ ಕರಿದರೆ ಸಖತ್ ಟೇಸ್ಟಿಯಾದ ಬ್ರೆಡ್ ಆಲೂ ಬೋಡ ಸಿದ್ಧ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss