ಫಲೂದಾ ಐಸ್‌ ಕ್ರೀಂ ತಿನ್ನೋ ಆಸೆ ಆಗಿದ್ಯಾ? ಹಾಗಿದ್ರೆ ಮನೆಯಲ್ಲೇ ಈ ರೀತಿ ಟ್ರೈ ಮಾಡಿ

ಫಲೂದಾ ಐಸ್ಕ್ರೀಂ ತಿನ್ನೋಕೆ ಅಂಗಡಿಗೆ ಹೋಗಬೇಕು ಅನ್ನೋರಿಗೆ ಈ ರೀತಿ ಮನೆಯಲ್ಲೇ ಮಾಡಿ ಸವಿಯಲು ಹೇಳಿ.. ಸಿಂಪಲ್‌ ರೆಸಿಪಿ

ಬೇಕಾಗಿರುವ ಪದಾರ್ಥಗಳು

ಕಾಮಕಸ್ತೂರಿ ಬೀಜ
ಹಾಲು
ಐಸ್‌ ಕ್ರೀಮ್
ಶಾವಿಗೆ
ರೋಸ್‌ ಸಿರಪ್
ಜೆಲ್ಲಿ

ಮಾಡುವ ವಿಧಾನ

  • ಮೊದಲಿಗೆ ಕಾಮಕಸ್ತೂರಿ ಬೀಜವನ್ನು ಒಂದೆರೆಡು ಗಂಟೆಗಳ ಕಾಲ ಚೆನ್ನಾಗಿ ನೀರಿನಲ್ಲಿ ನೆನೆಸಿಟ್ಟು, ಶೋಧಿಸಿ ಪಕ್ಕಕ್ಕಿಡಿ.
  • ನಂತರ ಒಂದು ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ಶಾವಿಗೆ ಹಾಕಿ ಬೇಯಿಸಿ ಅದನ್ನೂ ಶೋಧಿಸಿ ಇಡಿ.
  • ಈಗ ಒಂದು ಗ್ಲಾಸ್‌ ಲೋಟಾದಲ್ಲಿ ಜೆಲ್ಲಿ, ಕಾಮಕಸ್ತೂರಿ ಬೀಜ, ಶಾವಿಗೆ, ರೋಸ್‌ ಸಿರಪ್‌, ಹಾಲು ಹಾಗೂ ಐಸ್‌ ಕ್ರೀಂ ಹಾಕಿದರೆ ಟೇಸ್ಟಿ ಐಸ್ಕ್ರೀಂ ಫಲೂದಾ ರೆಡಿ
- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!