spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೀಗೆ ಡ್ರೆಸ್ ಮಾಡಿದರೆ ಇನ್ನೂ ಚೆನ್ನಾಗಿ ಕಾಣ್ತೀರಿ.. ಮಹಿಳೆಯರಿಗಾಗಿ ಇಲ್ಲಿದೆ 10 Fashion tips…

- Advertisement -Nitte

ಎಲ್ಲ ಮಹಿಳೆಯರಿಗೂ ಸೂಪರ್ ಆದ ಡ್ರೆಸ್ಸಿಂಗ್ ಸೆನ್ಸ್ ಇರೋದಿಲ್ಲ. ಆದರೆ ಅವರು ಏನೇ ಬಟ್ಟೆ ಹಾಕಿದರೂ ಚೆನ್ನಾಗಿಯೇ ಕಾಣುತ್ತಾರೆ. ಫ್ಯಾಶನ್, ಒಳ್ಳೆ ಡಿಸೈನ್ ಬಟ್ಟೆಗಳನ್ನು ಹಾಕು ಇಷ್ಟ ಇರುವ ಮಹಿಳೆಯರಿಗಾಗಿ ಇಲ್ಲಿದೆ ಸಿಂಪಲ್ ಟಿಪ್ಸ್..

  1. ಜೀನ್ಸ್ ಧರಿಸುವುದಾದರೆ ಆಗಾಗ ಪ್ಲೇನ್ ಟೀಶರ್ಟ್ ಹಾಕಬಹುದು. ಸ್ಕರ್ಟ್‌ಗೂ ಕೂಡ ಪ್ಲೇನ್ ಟಾಪ್ಸ್ ಅಥವಾ ಟೀಶರ್ಟ್ ಚೆನ್ನಾಗಿ ಕಾಣುತ್ತದೆ.
  2. ಇನ್ಸ್ಟಾಗ್ರಾಂನಲ್ಲಿ ಯಾರಾದರೂ ನಿಮ್ಮ ಸ್ಟೈಲ್ ಐಕಾನ್ ಇದ್ದರೆ ಖಂಡಿತ ಅವರನ್ನು ಫಾಲೋ ಮಾಡಿ. ಅವರ ಬಟ್ಟೆಗಳಿಗೆ ನಿಮ್ಮದೇ ಟ್ವಿಸ್ಟ್ ನೀಡಿ.
  3. ನೀವು ಹೋಗುತ್ತಿರೋ ಜಾಗ ಯಾವುದು ? ಹೇಗೆ ಡ್ರೆಸ್ ಮಾಡಬೇಕು ಅಂತ ಗೊತ್ತಾಗದಿದ್ದರೆ ಬೇಸಿಕ್ ಸ್ಟೈಲ್‌ನಲ್ಲಿ ಹೋಗಿ. ಅಲ್ಲಿಗೆ ಹೋದ ನಂತರ ಸಂದರ್ಭ ನೋಡಿ ನಿಮ್ಮ ಬಟ್ಟೆ ಬದಲಾವಣೆ ಮಾಡಬಹುದು.
  4. ಜೀನ್ಸ್ ಹಾಕಿದಾಗ ಶೂ ಪ್ರಿಫರ್ ಮಾಡಿ. ಇದು ಕಂಪ್ಲೀಟ್ ಲುಕ್ ಕೊಡುತ್ತದೆ.
  5. ಪಲಾಝೋ ಹಾಕಿದಾಗ ತಪ್ಪದೇ ಹೀಲ್ಸ್ ಬಳಸಿ.
  6. ಯಾವಾಗಲೂ ಕಂಫರ್ಟ್ ಜೋನ್ ಎಂದು ಒಂದೇ ರೀತಿ ಬಟ್ಟೆ ಹಾಕದಿರಿ. ಆಗಾಗ ಅದರಿಂದ ಹೊರಬಂದು ಹೊಸತೇನನ್ನಾದರೂ ಟ್ರೈ ಮಾಡಿ.
  7. ಕೈಗೆ ಉಂಗುರ, ಬ್ರೇಸ್‌ಲೈಟ್ ವಾಚ್ ಸದಾ ಇರಲಿ.
  8. ಮದುವೆಗೆ ಹೇಗೆ ರೆಡಿ ಆಗಬೇಕು ಮೀಟಿಂಗ್‌ಗೆ ಹೇಗೆ ರೆಡಿ ಆಗಬೇಕು ಎನ್ನುವ ಮಾಹಿತಿ ಇರಲಿ.
  9. ನಿಮ್ಮ ದೇಹಕ್ಕೆ ಒಪ್ಪುವ ಬಟ್ಟೆ ಹಾಕಿ. ದಪ್ಪ ಇದ್ದೇನೆಂದು ಸ್ಕಿನ್ನಿ ಬಟ್ಟೆ ಹಾಕೋದು, ಸಣ್ಣ ಇದ್ದೀನೆಂದು ಲೂಸ್ ಬಟ್ಟೆ ಹಾಕೋದು ಸರಿಯಲ್ಲ.
  10. ನಿಮ್ಮ ಸ್ಕಿನ್‌ಟೋನ್‌ಗೆ ಮ್ಯಾಚ್ ಆಗುವ ಬಣ್ಣದ ಬಟ್ಟೆಗಳನ್ನು ಹಾಕಿ. ಕಾಂಟ್ರಾಸ್ಟ್ ಮಾಡಿದರೆ ಕೆಲವೊಮ್ಮೆ ಅಭಾಸ ಆಗುತ್ತದೆ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss