ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪೀರಿಯಡ್ಸ್ ಟೈಮ್ ಹತ್ರ ಬರ್ತಿದ್ದ ಹಾಗೇ ಮುಖದ ಮೇಲೆ ಮೊಡವೆ ಜಾಸ್ತಿಯಾಗ್ತಿದ್ಯಾ? ಹಾಗಿದ್ರೆ ಈ ಸಿಂಪಲ್ ಪ್ಯಾಕ್ ಟ್ರೈ ಮಾಡಿ..

ಪೀರಿಯಡ್ಸ್ ಹತ್ರ ಬರ್ತಿದ್ದಂಗೆ ಹೆಣ್ಣು ಮಕ್ಕಳ ಮುಖ ನೋಡೋದಕ್ಕಾಗಲ್ಲ. ಒಂದು ಕಡೆ ಮೊಡವೆ ಕಾಟ. ಇನ್ನೊಂದು ಹೊಟ್ಟೆ ನೋವು, ಬೆನ್ನು ನೋವು. ಯಪ್ಪಾ ಯಾವಾಗ ಮುಗಯತ್ತೆ ಈ ಪೀರಿಯಡ್ಸ್ ಅನಸತ್ತೆ. ಇನ್ಮುಂದೆ ಈ ತಲೆ ಬಿಸಿ ಬಿಟ್ಟ ಹಾಕಿ. ಮೊಡವೆ ಕಾಟಕ್ಕೆ ಈ ಪ್ಯಾಕ್ ಟ್ರೈ ಮಾಡಿ.

ಬೇಕಾಗುವ ಸಾಮಗ್ರಿ:

ಅರಿಶಿಣ ಪುಡಿ
ಜೇನುತುಪ್ಪ
ಕಡಲೆ ಹಿಟ್ಟು
ಆಲೋವೇರ
ಮೊಸರು

ತಯಾರಿಸುವ ವಿಧಾನ:

  • ಒಂದು ಚಮಚ ಅರಿಶಿಣ ಪುಡಿಗೆ ಅರ್ಧ ಚಮಚ ಕಡಲೆ ಹಿಟ್ಟು, ಜೇನುತುಪ್ಪ, ಆಲೋವೇರಾ, ಮೊಸರು ಹಾಕಿ ಮಿಕ್ಸ್ ಮಾಡಿ ಅರ್ಧ ಗಂಟೆ ಬಿಡಿ.
  • ನಂತರ ತಣ್ಣೀರಿನಿಂದ ಮುಖ ತೊಳೆದು, ಮಿಕ್ಸ್ ಮಾಡಿಟ್ಟ ಪ್ಯಾಕ್ ಹಚ್ಚಿಕೊಳ್ಳಿ.
  • ಒಂದು ಗಂಟೆ ಬಿಟ್ಟು ಮುಖವನ್ನು ತೊಳೆಯಿರಿ.
  • ಪೀರಿಯಡ್ಸ್ ಗೆ 10 ದಿನ ಇದೆ ಎನ್ನುವಾಗ ಈ ಪ್ಯಾಕ್ ಹಾಕಿಕೊಳ್ಳಲು ಪ್ರಾರಂಭಿಸಿ.
  • ಪೀರಿಯಡ್ಸ್ ಆದ ನಂತರ ಬಿಟ್ಟು ಬಿಡು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss