ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮನೆಯಲ್ಲೇ ಮಾಡಿ ರೆಸ್ಟೋರೆಂಟ್ ಸ್ಟೈಲ್ ಪನ್ನೀರ್ ಟಿಕ್ಕಾ: ಸಿಂಪಲ್, ಟೇಸ್ಟಿ ರೆಸಿಪಿ

ಇತ್ತೀಚಿನ ದಿನಗಳಲ್ಲಿ ಫಾಸ್ಟ್ ಫುಡ್ ಗಳಿಗೆ ಹೆಚ್ಚು ಬೇಡಿಕೆ ಇದ್ದು, ಚೈನೀಸ್, ಇಟಾಲಿಯನ್ ಟೇಸ್ಟ್ ಗಳಿಗೆ ಜನ ಮಾರುಹೋಗಿದ್ದಾರೆ. ಅದರಲ್ಲಿ ಒಂದು ಈ ಪನ್ನೀರ್ ಟಿಕ್ಕಾ.. ಬನ್ನಿ ನೀವು ಸಿಂಪಲ್ ಆಗಿ ಮನೆಯಲ್ಲೇ ಮಾಡಿ ನೋಡಿ..

ಬೇಕಾಗುವ ಪದಾರ್ಥಗಳು:
ಗಟ್ಟಿ ಮೊಸರು
ಪನೀರ್
ಚಿಲ್ಲಿ ಪೌಡರ್
ಅರಿಶಿನ
ಉಪ್ಪು
ಕೋರಿಯಾಂಡರ್ ಪುಡಿ
ಗರಂ ಮಸಾಲಾ
ಚಾಟ್ ಮಸಾಲಾ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಕಸೂರಿ ಮೇತಿ
ಅಜ್ವಾನ್
ಈರುಳ್ಳಿ
ಕ್ಯಾಪ್ಸಿಕಂ
ಎಣ್ಣೆ
ಸ್ಟಿಕ್

ಮಾಡುವ ವಿಧಾನ:

  • ಒಂದು ಬಟ್ಟಲಿನಲ್ಲಿ ಮೊಸರು, ಅರಿಶಿನ, ಉಪ್ಪು, ಕೋರಿಯಾಂಡರ್ ಪುಡಿ, ಚಾಟ್ ಮಸಾಲಾ, ಗರಂ ಮಸಾಲಾ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಸೂರಿ ಮೇತಿ, ಅಜ್ವಾನ್, ಎಣ್ಣೆ ಹಾಕಿ ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
  • ನಂತರ ಅದಕ್ಕೆ ಅಗಲವಾಗಿ ಕತ್ತರಿಸಿರುವ ಈರುಳ್ಳಿ, ಕ್ಯಾಪ್ಸಿಕಂ ಹಾಗೂ ಪನ್ನೀರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
  • ಬಳಿಕ ಅದನ್ನು ಪೊಟಾಟೋ ಸ್ಟಿಕ್ ನಲ್ಲಿ ಹಾಕಿ ಡ್ರೈ ರೋಸ್ಟ್ ಮಾಡಿದರೆ ಟೇಸ್ಟಿ ಪನ್ನೀರ್ ಟಿಕ್ಕಾ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss