ದೇಹದಲ್ಲಿ ಉಷ್ಣತೆ ಹೆಚ್ಚಾಗಿದ್ದರೆ ಈ ರೀತಿ ರಾಗಿ ಅಂಬಲಿ ಮಾಡಿ ಕುಡಿಯಿರಿ: ಇಲ್ಲಿದೆ ಈಸಿ ರೆಸಿಪಿ

ದೇಹದಲ್ಲಿ ಹೀಟ್‌ ಹೆಚ್ಚಾಗಿದ್ದರೆ ತಂಪಾಗೋಕೆ ಈ ರೀತಿ ಮಾಡಿ ರಾಗಿ ಅಂಬಲಿ ಮಾಡಿ

ಬೇಕಾಗಿರುವ ಪದಾರ್ಥಗಳು:

ರಾಗಿ ಹಿಟ್ಟು
ಈರುಳ್ಳಿ
ಹಸಿ ಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು
ಉಪ್ಪು
ಜೀರಿಗೆ ಪುಡಿ
ಕರಿಬೇವು
ಮಜ್ಜಿಗೆ
ನಿಂಬು ರಸ
ನೀರು

ಮಾಡುವ ವಿಧಾನ

  • ಮೊದಲಿಗೆ ನೀರಿಗೆ, ರಾಗಿ ಹಿಟ್ಟನ್ನು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ.
  • ನಂತರ ನೀರು ಕುದಿಯಲು ಇಟ್ಟು ಅದಕ್ಕೆ ಸಿದ್ಧವಾಗಿರುವ ರಾಗಿ ಮಿಶ್ರಣ ಹಾಕಿ
  • ಸುಮಾರು 5 ನಿಮಿಷ ಗಂಟು ಬರದಂತೆ ಚೆನ್ನಾಗಿ ಕುದಿಸಿ.
  • ಅದು ತಣ್ಣಗಾದ ಮೇಲೆ ಅದಕ್ಕೆ ಮಜ್ಜಿಗೆ, ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ, ಕರಿಬೇವು, ಉಪ್ಪು, ಜೀರಿಗೆ ಪುಡಿ ಹಾಕಿ ಚೆನ್ನಾಗಿ ಕಲಸಿ.
  • ಕೊನೆಯಲ್ಲಿ ನಿಂಬು ರಸ ಬೆರಸಿದರೆ ರಾಗಿ ಅಂಬಲಿ ಸವಿಯಲು ಸಿದ್ಧ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!