Wednesday, August 17, 2022

Latest Posts

ದೇಹದಲ್ಲಿ ಉಷ್ಣ ಹೆಚ್ಚಾಗಿದ್ದರೆ ರಾಗಿ ಹಾಲುಬಾಯಿ ಮಾಡಿ: ಇಲ್ಲಿದೆ ಸಿಹಿ ರೆಸಿಪಿ

ದೇಹದಲ್ಲಿ ಉಷ್ಣ ಹೆಚ್ಚಾಗಿದ್ದರೆ ಇಂದೇ ಮಾಡಿ ನೋಡಿ ಹಾಲುಬಾಯಿ ಸಖತ್ ಈಸಿ ಹಾಗೂ ಟೇಸ್ಟಿ ರೆಸಿಪಿ..

ಬೇಕಾಗಿರುವ ಪದಾರ್ಥಗಳು:

ರಾಗಿ
ಬೆಲ್ಲ
ತೆಂಗಿನ ತುರಿ
ತುಪ್ಪ
ಏಲಕ್ಕಿ
ಗಸಗಸೆ
ಕೊಬ್ಬರಿ ತುರಿ

ಮಾಡುವ ವಿಧಾನ
ಮೊದಲು ಅಕ್ಕಿಯನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು.
ನಂತರ ಮಿಕ್ಸರ್ ನಲ್ಲಿ ನೆನೆಸಿಟ್ಟ ರಾಗಿ, ತೆಂಗಿನ ತುರಿ, ಏಲಕ್ಕಿ ನೀರು ಬೆರಸಿ ರುಬ್ಬಿಕೊಳ್ಳಿ.
ಬಳಿಕ ಒಂದು ಬಾಣಲಿಯಲ್ಲಿ ನೀರು, ಬೆಲ್ಲ ಹಾಕಿ ಪಾಕ ಮಾಡಿಕೊಳ್ಳಿ.
ನಂತರ ಅದಕ್ಕೆ ರುಬ್ಬಿಟ್ಟುಕೊಂಡಿರುವ ಅಕ್ಕಿ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಸಬೇಕು.
ನೀರಿನ ಅಂಶ ಹೋಗುವವರೆಗೆ ಚೆನ್ನಾಗಿ ಕಲಸಬೇಕು.
ಕೊನೆಯಲ್ಲಿ ಒಂದು ಟ್ರೇ ಮೇಲೆ ಚೆನ್ನಾಗಿ ತುಪ್ಪ ಸವರಿಕೊಂಡು ಹಾಲುಬಾಯಿ ಬಿಸಿ ಇರುವಾಗಲೇ ಟ್ರೇ ಗೆ ಹಾಕಿ ಸರಿಯಾದ ಹದಕ್ಕೆ ತಟ್ಟಬೇಕು. ಸ್ವಲ್ಪ ತಣ್ಣಗಾದ ಮೇಲೆ ಅದನ್ನು ಸಣ್ಣ ಸಣ್ಣ ಆಕಾರದಲ್ಲಿ ಕಟ್ ಮಾಡಿ, ನಂತರ ಅದರ ಮೇಲೆ ಗಸಗಸೆ, ಕೊಬ್ಬರಿ ತುರಿ ಹಾಕಿದರೆ ಸಿದ್ಧವಾಗಲಿದೆ ಟೇಸ್ಟಿ ಹಾಲುಬಾಯಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!