spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮೊಸರಿನಲ್ಲಿ ನೀವೆಂದಾದರೂ ಈ ರೆಸಿಪಿ ಟ್ರೈ ಮಾಡಿದ್ದೀರಾ?ಇಲ್ಲಿದೆ ನೋಡಿ

- Advertisement -Nitte

ಮೊಸರನ್ನು ಎಸ್ಟೆಲ್ಲಾ ಡಿಫರೆಂಟಾದ ರೆಸಿಪಿಗಳಿಗೆ ಬಳಸಿಕೊಳ್ಳಬಹುದು. ಅದರಲ್ಲೂ ಇತ್ತೀಚೆಗೆ ಎಲ್ಲಾ ಲಸ್ಸಿಗಳೂ ಫೇಮಸ್.. ಹಾಗಿದ್ದರೆ ನೀವು ಈ ಸೊಪ್ಪಿನ ರಾಯ್ತ ರೆಸಿಪಿ ಟ್ರೈ ಮಾಡಿಬಿಡಿ

ಬೇಕಾಗಿರುವ ಪದಾರ್ಥಗಳು
ಮೊಸರು
ಸಣ್ಣಗೆ ಹೆಚ್ಚಿದ ಸೊಪ್ಪು
ಹಸಿಮೆಣಸಿನಕಾಯಿ
ಜೀರಿಗೆ ಪುಡಿ
ಪೆಪ್ಪರ್ ಪೌಡರ್
ಉಪ್ಪು ನೀರು

ಮಾಡುವ ವಿಧಾನ:

ಮೊದಲಿಗೆ ಕುಕ್ಕರ್ ನಲ್ಲಿ ಸೊಪ್ಪು ಹಾಗೂ ನೀರಯ ಹಾಕಿ ಸೊಪ್ಪನ್ನು ಬೇಯಿಸಿಕೊಳ್ಳಿ. ಮತ್ತೊಂದೆಡೆ ಮೊಸರು ಕಡೆದುಕೊಂಡು ಅದಕ್ಕೆ ಹಸಿಮೆಣಸಿನ ಕಾಯಿ, ಜೀರಿಗೆ ಪುಡಿ, ಪೆಪ್ಪರ್ ಪೌಡರ್ ಹಾಗೂ ಉಪ್ಪು ಹಾಕಿ ಮಿಕ್ಸ್ ಮಾಡಿ. ಕೊನೆಯಲ್ಲಿ ಬೇಯಿಸಿರುವ ಸೊಪ್ಪನ್ನು ಹಾಕಿ ಕಲಸಿದರೆ ಆಯ್ತು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss