spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಐದೇ ನಿಮಿಷದಲ್ಲಿ ಮಾಡಿ ಈ ಸ್ಟ್ರೀಟ್ ಸ್ಟೈಲ್ ಹೆಲ್ತಿ ಸ್ಯಾಂಡ್ ವಿಚ್: ಸಿಂಪಲ್ ರೆಸಿಪಿ

- Advertisement -Nitte

ಮಕ್ಕಳಿಗೆ ಸಾಯಂಕಾಲ ರುಚಿರುಚಿಯಾಗಿ ಏನಾದರೂ ಸ್ಟ್ರೀಟ್ ಫುಡ್ ತಿನ್ಬೇಕು ಅನ್ಸುತ್ತೆ. ಆಗ ಅಂಗಡಿಗೆ ಹೋಗುವ ಬದಲು ಮನೆಯಲ್ಲೇ ಮಾಡಿ ಈ ಟೇಸ್ಟಿ ಸ್ಯಾಂಡ್ ವಿಚ್

ಬೇಕಾಗಿರುವ ಪದಾರ್ಥಗಳು:

ಕ್ಯಾರೆಟ್
ಕ್ಯಾಪ್ಸಿಕಂ
ಈರುಳ್ಳಿ
ಮಯೋನೀಸ್
ಉಪ್ಪು
ಪೆಪ್ಪರ್ ಪೌಡರ್
ಚಾಟ್ ಮಸಾಲಾ
ಚಿಲ್ಲಿ ಪೌಡರ್
ಚೀಸ್
ಬೆಣ್ಣೆ
ಬ್ರೆಡ್

ಮಾಡುವ ವಿಧಾನ

  • ಮೊದಲಿಗೆ ಒಂದು ಬೌಲ್ ನಲ್ಲಿ ಸಣ್ಣಗೆ ಹೆಚ್ಚಿರುವ ಕ್ಯಾರೆಟ್, ಕ್ಯಾಪ್ಸಿಕಂ, ಈರುಳ್ಳಿ, ಮಯೋನೀಸ್, ಉಪ್ಪು, ಪೆಪ್ಪರ್ ಪೌಡರ್, ಚಾಟ್ ಮಸಾಲಾ, ಚಿಲ್ಲಿ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
  • ನಂತರ ಒಂದು ಬ್ರೆಡ್ ಸ್ಲೈಸ್ ಗೆ ಬೆಣ್ಣೆ ಸವರಿಕೊಂಡು ಅದಕ್ಕೆ ಸಿದ್ಧವಾಗಿರುವ ಮಯೋನೀಸ್ ಮಿಶ್ರಣವನ್ನು ಹಾಕಿಕೊಳ್ಳಿ. ಅದರ ಮೇಲೆ ಚೀಸ್ ತುರಿದು ಹಾಕಿ ಮತ್ತೊಂದು ಬ್ರೆಡ್ ನಿಂದ ಮುಚ್ಚಿ.
  • ಕೊನೆಯಲ್ಲಿ ಅದರಕ್ಕೆ ಬೆಣ್ಣೆ ಸವರಿ ಎರಡೂ ಬದಿಯಲ್ಲಿ ರೋಸ್ಟ್ ಮಾಡಿದರೆ ರೆಡಿಯಾಗುತ್ತೆ ಟೇಸ್ಟಿ ಸ್ಯಾಂಡ್ ವಿಚ್

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss