ಕಾಯಿ ಚಟ್ನಿ ಮಾಡಿ ಬೋರ್‌ ಆಗಿದ್ಯಾ? ಹಾಗಿದ್ರೆ ಈ ರೆಸಿಪಿ ಟ್ರೈ ಮಾಡಿ

ಈ ಚಟ್ನಿ ಸೇವಿಸುವುದರಿಂದ ತೂಕನೂ ಇಳಿಯುತ್ತೆ, ಆರೋಗ್ಯವೂ ಸುಧಾರಿಸುತ್ತೆ.. ಈ ರೀತಿ ಸಿಂಪಲ್‌ ಆಗಿ ಮಾಡಿ ಬೆಳ್ಳುಳ್ಳಿ ಚಟ್ನಿ

ಬೇಕಾಗುವ ಪದಾರ್ಥಗಳು:

ಬೆಳ್ಳುಳ್ಳಿ
ಎಣ್ಣೆ
ಸಾಸಿವೆ
ಅರಿಶಿನ
ನಿಂಬು ರಸ
ಮೆಣಸಿನಪುಡಿ
ಜೀರಿಗೆ
ಉಪ್ಪು
ಕೊತ್ತಂಬರಿ

ಮಾಡುವ ವಿಧಾನ:

  • ಒಂದು ಬಾಣಲಿಯಲ್ಲಿ ಎಣ್ಣೆ, ಸಾಸಿವೆ, ಅರಿಶಿನ ಮತ್ತು ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
  • ಬೆಳ್ಳುಳ್ಳಿ ಸ್ವಲ್ಪ ಕೆಂಪಗಾದ ನಂತರ ಜೀರಿಗೆ, ನೀರು ಹಾಕಿ ಕುದಿಸಿ.
  • ಕೊನೆಯಲ್ಲಿ ಅದಕ್ಕೆ ಮೆಣಸಿನಪುಡಿ, ಉಪ್ಪು, ಕೊತ್ತಂಬರಿ, ನಿಂಬೂ ರಸ ಹಿಂಡಿ ಕುದಿಸಿದರೆ ಸಿದ್ಧವಾಗಲಿದೆ ಟೇಸ್ಟಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!