ಎಲ್ಲಾ ವಯಸ್ಸಿನವರಿಗೆ ತುಂಬಾ ಇಷ್ಟ ಆಗುವ ಹಾಗೂ ತುಂಬಾ ಸುಲಭವಾಗುವ ಸಹಿ ಆಹಾರ ಅಂದ್ರೆ ಅದು ಗಸಗಸೆ ಪಾಯಸ.. ನೀವು ಮಾಡಿ ಸಖತ್ ರೆಸಿಪಿ
ಬೇಕಾಗುವ ಪದಾರ್ಥಗಳು:
ಗಸಗಸೆ
ಬೆಲ್ಲ
ನೀರು
ತೆಂಗಿನತುರಿ
ಏಲಕ್ಕಿ
ನೀರು
ಗೋಡಂಬಿ
ದ್ರಾಕ್ಷಿ
ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ತುಪ್ಪ, ಗಸಗಸೆ ಹಾಕಿ ಹೊಂಬಣ್ಣಕ್ಕೆ ತಿರುಗುವವರೆಗೆ ಹುರಿದುಕೊಳ್ಳಿ. ನಂತರ ಸ್ವಲ್ಪ ಹೊತ್ತು ಆರಿಸಿಕೊಳ್ಳಿ
- ಬಳಿಕ ಮತ್ತೊಂದು ಪಾತ್ರೆಯಲ್ಲಿ ಬೆಲ್ಲ ಹಾಕಿ, ನೀರು ಬೆರಸಿ ಕರಗಿಸಿ.
- ನಂತರ ಹುರಿದುಕೊಂಡಿರುವ ಗಸಗಸೆ, ತೆಂಗಿನತುರಿ, ಏಲಕ್ಕಿ, ನೀರು ಹಾಕಿ ಪೇಸ್ಟ್ ನಂತೆ ರುಬ್ಬಿಕೊಳ್ಳಿ.
- ಬಾಣಲಿಯಲ್ಲಿ ತುಪ್ಪ, ಗೋಡಂಬಿ, ದ್ರಾಕ್ಷಿ ಹುರಿದುಕೊಳ್ಳಿ.
- ಬಳಿಕ ಅದನ್ನು ಚೆನ್ನಾಗಿ ಕುದಿಸಲು ಬಿಟ್ಟರೆ ಸಖತ್ ರುಚಿಯಾದ ಗಸಗಸೆ ಪಾಯಸ ಸೇವಿಸಿ.