Thursday, July 7, 2022

Latest Posts

ಅತಿಥಿಗಳು ಬಂದಾಗ ಮನೆಯಲ್ಲೇ ಈಸಿಯಾಗಿ ಮಾಡಿ ಘೀ ರೈಸ್: ಇಲ್ಲಿದೆ ಸಿಂಪಲ್ ರೆಸಿಪಿ

ಯಾರಾದರೂ ದಿಢೀರನೇ ನಿಮ್ಮ ಮನೆಗೆ ಬಂದರೆ ಅವರಿಗೆ ಏನು ಕೊಡಬೇಕು ಅಂತ ಯೋಚಿಸುತ್ತಿದ್ದರೆ.. ಈಸಿಯಾಗಿ ಮಾಡಿ ಈ ಘೀ ರೈಸ್

ಬೇಕಾಗಿರುವ ಪದಾರ್ಥಗಳು
ಬಾಸ್ಮತಿ ಅಕ್ಕಿ
ಈರುಳ್ಳಿ
ಚಕ್ಕೆ
ಕಾಳುಮೆಣಸು
ಪಲಾವ್ ಎಲೆ
ಗೋಡಂಬಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ತುಪ್ಪ
ಉಪ್ಪು
ನೀರು

ಮಾಡುವ ವಿಧಾನ

  • ಮೊದಲು ಬಾಸ್ಮತಿ ಅಕ್ಕಿಯನ್ನು ನೀರಿನಲ್ಲಿ ತೊಳೆದು 20 ನಿಮಿಷ ನೆನೆಸಿಡಿ.
  • ಕುಕ್ಕರ್ ನಲ್ಲಿ ತುಪ್ಪ, ಚಕ್ಕೆ, ಕಾಳುಮೆಣಸು, ಪಲಾವ್ ಎಲೆ, ಗೋಡಂಬಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ ಹಾಕಿ ಫ್ರೈ ಮಾಡಿ.
  • ನಂತರ ಅದಕ್ಕೆ ನೆನೆಸಿಟ್ಟ ಅಕ್ಕಿಗೆ ನೀರು ಹಾಗೂ ಉಪ್ಪು ಹಾಕಿ ಕುಕ್ಕರ್ ಕೂಗಿಸಿದರೆ ಸಿದ್ಧವಾಗಲಿದೆ ಟೇಸ್ಟಿ ಘೀ ರೈಸ್

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss