spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಂಡಿ ನೋವಿನಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಈ ಮನೆಮದ್ದುಗಳನ್ನು ತಪ್ಪದೇ ಟ್ರೈ ಮಾಡಿ

- Advertisement -Nitte

ನಮಗೆ ವಯಸ್ಸಾಗುತ್ತಿದ್ದಂತೆ ಅದಕ್ಕೆ ಪ್ರತಯುತ್ತರದಂತೆ ನಮ್ಮ ದೇಹದಲ್ಲೂ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅವುಗಳಲ್ಲಿ ಹೆಚ್ಚಿನ ಜನರಿಗೆ ಕಾಡುವುದು ಮಂಡಿ ನೋವು. ಮಂಡಿ ಮಡಿಸಲಾಗದೆ ಗಟ್ಟಿಯಾಗಿರುತ್ತದೆ, ಇದನ್ನು ಸಡಿಲಗೊಳಿಸಲು ಈ ಮನೆಮದ್ದು ಟ್ರೈ ಮಾಡಿ

ಕರ್ಪೂರದ ಎಣ್ಣೆ: ಈ ಎಣ್ಣೆ ಹಚ್ಚುವುದರಿಂದ ದೇಹದಲ್ಲಿ ರಕ್ತಪರಿಚಲನೆ ಹೆಚ್ಚಾಗುವುದರ ಜೊತೆಗೆ ಮಂಡಿ ನೋವು, ಸೆಳೆತಗಳು ಕಡಿಮೆಯಾಗುತ್ತದೆ.

ಅರಿಶಿನ: ಅರಿಶಿನವನ್ನು ನೀರಿನೊಂದಿಗೆ ಬೆರಸಿ ನೋವು ಇರುವ ಜಾಗದಲ್ಲಿ ದಿನಕ್ಕೆ ಎರಡು ಬಾರಿಯಂತೆ ಹಚ್ಚಿ ಮಸಾಜ್ ಮಾಡಿದರೆ ನೋವು ಕಡಿಮೆಯಾಗುತ್ತದೆ.

ಆಲೀವ್ ಆಯಿಲ್: ಆಲೀವ್ ಆಯಿಲ್ ಅನ್ನು ಸ್ವಲ್ಪ ಬಿಸಿ ಮಾಡಿ, ಅದನ್ನು ನೋವಿರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಮಂಡಿ ನೋವಿನಿಂದ ತ್ವರಿತ ವಶ್ರಾಂತಿ ಸಿಗಲಿದೆ.

ಪುದಿನಾ ಎಣ್ಣೆ: ಇದನ್ನು ಮಂಡಿಗೆ ಹಾಕಿ ಮಸಾಜ್ ಮಾಡುವುದರಿಂದ ಮಂಡಿ ನೋವು ಬೇಗ ಕಡಿಮೆಯಾಗುತ್ತದೆ.

ಶುಂಠಿ: ನೋವು ನಿವಾರಣೆ ಹಾಗೂ ಉರಿಯೂತಗಳನ್ನು ಹೋಗಲಾಡಿಸಲು ಶುಂಠಿ ಎಣ್ಣೆ ಹೆಚ್ಚು ಪರಿಣಾಮಕಾರಿ.

ಕೋಲ್ಡ್ ಪ್ಯಾಕ್: ಮಂಡಿ ನೋವು ಕಾಣಿಸಿಕೊಂಡಿರುವ ಜಾಗಕ್ಕೆ ಐಸ್ ಕ್ಯೂಬ್ ಗಳನ್ನು ಇಡುವುದರಿಂದ ನೋವು ಸಹಜವಾಗಿ ಕಡಿಮಯಾಗುತ್ತದೆ.

ಓಂ ಕಾಳು: ಓಂ ಕಾಳು ಹಾಗೂ ನೀರನ್ನು ಹಾಕಿ ಪೇಸ್ಟ್ ಮಾಡಿಕೊಂಡು ಅದನ್ನು ನೋವಿರುವ ಜಾಗದಲ್ಲಿ ಲೇಪಿಸುವುದರಿಂದ ಮಂಡಿ ನೋವು ಶೀಘ್ರ ನಿವಾರಣೆಯಾಗುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss